ONGC plant

Watch | ಆಂಧ್ರ ಪ್ರದೇಶ: ONGC ತೈಲ ಬಾವಿಯಲ್ಲಿ ಅನಿಲ ಸೋರಿಕೆ; ಮುಗಿಲೆತ್ತರಕ್ಕೆ ಬೆಂಕಿ!

ದಕ್ಷಿಣ ಗುಜರಾತ್ ಒಎನ್ಜಿಸಿ ಅನಿಲ ಸ್ಥಾವರದಲ್ಲಿ ಸ್ಫೋಟದ ನಂತರ ಭಾರೀ ಬೆಂಕಿ: ಸಾವು-ನೋವು ವರದಿ ಇಲ್ಲ
ಸೂರತ್'ನ ಹಾಜಿರಾದಲ್ಲಿನ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್ಜಿಸಿ) ದ ಸ್ಥಾವರದಲ್ಲಿ ಗುರುವಾರ ಕನಿಷ್ಠ ಮೂರು ಸ್ಫೋಟಗಳು ಸಂಭವಿಸಿದ ನಂತರ ಭಾರಿ ಬೆಂಕಿ ಕಾಣಿಸಿಕೊಂಡಿದೆ.

ಮುಂಬೈ ಒಎನ್'ಜಿಸಿ ಸಂಸ್ಕರಣಾ ಘಟಕದಲ್ಲಿ ಅಗ್ನಿ ಅವಘಡ: 2 ಅಗ್ನಿಶಾಮಕ ಸಿಬ್ಬಂದಿ ಸೇರಿ ಐವರ ಸಾವು
ವಾಣಿಜ್ಯ ನಗರಿ ಮುಂಬೈನ ಒಎನ್'ಜಿಸಿ ಘಟಕದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಇಬ್ಬರು ಅಗ್ನಿಶಾಮಕ ಸಿಬ್ಬಂದಿಗಳು ಸೇರಿ ಒಟ್ಟು ಐವರು ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ.

