ದೇಶಹೈದರಾಬಾದ್: ಹುಡುಗಿಯ ಹೊಟ್ಟೆಯಿಂದ 2 ಕೆಜಿ ಕೂದಲು ಹೊರತೆಗೆದು, ಪುನರ್ಜನ್ಮ ನೀಡಿದ ವೈದ್ಯರು
ತೆಲಂಗಾಣದ ಉಸ್ಮಾನಿಯಾ ಜನರಲ್ ಆಸ್ಪತ್ರೆ ವೈದ್ಯರು 'ರಾಪುಂಜೆಲ್ ಸಿಂಡ್ರೋಮ್' ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ 17 ವರ್ಷದ ಹುಡುಗಿಯ ಹೊಟ್ಟೆಯಿಂದ 2 ಕೆಜಿ ಕೂದಲನ್ನು ತೆಗೆದು ಹಾಕಿ ಹುಡುಗಿಗೆ ಪುನರ್ ಜನ್ಮ ನೀಡಿದ್ದಾರೆ.