ದೇಶಮಹಾರಾಷ್ಟ್ರ: ಮತ್ತೊಂದು ಆಕ್ಸಿಜನ್ ಸೋರಿಕೆ ಪ್ರಕರಣ; ಆಸ್ಪತ್ರೆ ಸಿಬ್ಬಂದಿಯಿಂದ 14 ಮಂದಿ ರೋಗಿಗಳ ಜೀವ ರಕ್ಷಣೆ!
ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದಿಂದ ತತ್ತರಿಸಿ ಹೋಗಿರುವ ಮಹಾರಾಷ್ಟ್ರದಲ್ಲಿ ಮತ್ತೊಂದು ಆಕ್ಸಿಜನ್ ಸೋರಿಕೆ ಪ್ರಕರಣ ದಾಖಲಾಗಿದ್ದು, ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದಾಗಿ 14 ರೋಗಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.