ಕ್ರಿಕೆಟ್ಶತಕ ಬಾರಿಸಿದರೂ ವ್ಯರ್ಥ: ಮೈದಾನದಲ್ಲಿ ಅಭಿಮಾನಿಗಳ ಮುಂದೆಯೇ ಬಾಬರ್ ಆಜಂಗೆ ಕೋಚ್ ಕ್ಲಾಸ್, ಮೌನಕ್ಕೆ ಶರಣಾದ ಪಾಕ್ ನಾಯಕ!
ಇತ್ತೀಚೆಗೆ ದಿ ಸೂಪರ್ ಓವರ್ ಪಾಡ್ಕಾಸ್ಟ್ನಲ್ಲಿ ಮಾತನಾಡಿದ ಅವರು, ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯವೊಂದರಲ್ಲಿ ಬಾಬರ್ ಶತಕ ಗಳಿಸಲು ತೆಗೆದುಕೊಂಡ ಸಮಯವೇ ಪಾಕಿಸ್ತಾನದ ಸೋಲಿಗೆ ಕಾರಣವಾಯಿತು..