ದೇಶಮೂರು ವೇಷ, ಮೂರು ನಾಮಪತ್ರ! ಕೆಂಪು ಸೀರೆಯಲ್ಲಿ ಕಾಂಗ್ರೆಸ್, ಹಸಿರು ಸೂಟ್ನಲ್ಲಿ ಬಿಜೆಪಿ; ಕೊನೆಗೆ ಯಾವ ಪಕ್ಷದಿಂದ ಆಯ್ಕೆಯಾದ್ರು ಗೊತ್ತಾ?
ರಾಜಸ್ಥಾನದ ಬ್ರಜ್ನಗರ ಪಂಚಾಯತ್ ಅಧ್ಯಕ್ಷೆ ಸ್ಥಾನದ ಚುನಾವಣೆಯಲ್ಲಿ ಬಾಟಿ ಕುಮಾರಿ ಗುರ್ಜರ್ ಎಂಬ ಮಹಿಳೆ 3 ವಿಭಿನ್ನ ಉಡುಪುಗಳನ್ನು ಧರಿಸಿ ಕಾಂಗ್ರೆಸ್, ಬಿಜೆಪಿ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಒಟ್ಟು 3 ನಾಮಪತ್ರಗಳನ್ನು ಸಲ್ಲಿಸಿ, ಅಂತಿಮವಾಗಿ ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ. ಆ ಕುರಿತ ವರದಿ ಇಲ್ಲಿದೆ: