- Tag results for pandemic
![]() | ಕೋವಿಡ್ ಸಾಂಕ್ರಾಮಿಕ ನಂತರ ಜನರಲ್ಲಿ ಕುತ್ತಿಗೆ, ಬೆನ್ನುಮೂಳೆ ನೋವಿನ ಸಮಸ್ಯೆ ಹೆಚ್ಚಳ!ಕಚೇರಿಗಳಲ್ಲಿ ಕುರ್ಚಿ ಮೇಲೆ ಕಂಪ್ಯೂಟರ್ ಮುಂದೆ ಗಂಟೆಗಟ್ಟಲೆ ಒಂದೇ ಭಂಗಿಯಲ್ಲಿ ಕುಳಿತುಕೊಳ್ಳುವವರಿಗೆ ಕುತ್ತಿಗೆ ಮತ್ತು ಬೆನ್ನುಮೂಳೆ ಸಂಬಂಧಿ ನೋವು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಹಲವರಿಗೆ ನೋವು ಯಾವ ಮಟ್ಟಿಗೆ ಹೋಗುತ್ತದೆ ಎಂದರೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಅನಿವಾರ್ಯತೆ ಸಹ ಉಂಟಾಗುತ್ತದೆ. |
![]() | RTI ಅಡಿ 40,000 ಪುಟಗಳ ಉತ್ತರ, ಕಾರಿನಲ್ಲಿ ಮನೆಗೆ ದಾಖಲೆ ಕೊಂಡೊಯ್ದ ವ್ಯಕ್ತಿ!ಮಧ್ಯಪ್ರದೇಶದ ಇಂದೋರ್‌ನಲ್ಲಿ ವ್ಯಕ್ತಿಯೊಬ್ಬರು ಕೋವಿಡ್-19 ಸಾಂಕ್ರಾಮಿಕಕ್ಕೆ ಸಂಬಂಧಿಸಿದಂತೆ RTI ಅಡಿ ಕೇಳಲಾದ ಮಾಹಿತಿಗೆ ಬರೋಬ್ಬರಿ 40,000 ಪುಟಗಳ ಉತ್ತರ ಪಡೆದಿದ್ದಾರೆ. ನಂತರ ಆ ದಾಖಲೆಗಳನ್ನು ಎಸ್ ಯುವಿ ಕಾರಿನಲ್ಲಿ ಮನೆಗೆ ಕೊಂಡೊಯ್ದಿದಿದ್ದಾರೆ. |
![]() | ಕೋವಿಡ್ ಕಲಿಸಿದ ಪಾಠ: ಸಾಂಕ್ರಾಮಿಕ ರೋಗಗಳ ವಿರುದ್ಧ ಹೋರಾಡಲು ಹೊಸ ವ್ಯವಸ್ಥೆಗೆ 2 ಕೋಟಿ ರೂ ಮೀಸಲಿಟ್ಟ ಬಿಬಿಎಂಪಿಕೋವಿಡ್'ನಿಂದ ಪಾಠ ಕಲಿತಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಏಕಾಏಕಿ ಸಾಂಕ್ರಾಮಿಕ ರೋಗ ಪರಿಸ್ಥಿತಿಗಳು ಎದುರಾದರೆ ಅದನ್ನು ನಿಭಾಯಿಸಲು ಹೊಸ ವ್ಯವಸ್ಥೆ ಸ್ಥಾಪಿಸಲು 2 ಕೋಟಿ ರುಪಾಯಿಗಳನ್ನು ಮೀಸಲಿಟ್ಟಿದೆ. |
![]() | ಸಾಂಕ್ರಾಮಿಕ ರೋಗ ಸಮಯದಲ್ಲಿ ಏರೋ ಇಂಡಿಯಾ ನಡೆಸಿದ್ದು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ: ಸಿಎಂ ಬೊಮ್ಮಾಯಿ14ನೇ ಆವೃತ್ತಿಯ ಏರೋ ಇಂಡಿಯಾ ಅತ್ಯಂತ ದೊಡ್ಡ ಏರ್ ಶೋ ಆಗಿದ್ದು, ಸಾಂಕ್ರಾಮಿಕ ರೋಗ ಸಮಯದಲ್ಲಿ ಏರೋ ಇಂಡಿಯಾ ನಡೆಸಿದ್ದು, ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಭಾನುವಾರ ಹೇಳಿದರು. |
![]() | ಕೋವಿಡ್ ಸಾಂಕ್ರಾಮಿಕ ದೇಶದ ಆರ್ಥಿಕತೆಯನ್ನೇ ಅಲುಗಾಡಿಸಿದೆ: ರಾಷ್ಟ್ರಪತಿ ಮುರ್ಮು74ನೇ ಗಣರಾಜ್ಯೋತ್ಸವದ ಮುನ್ನಾದಿನ ದೇಶವನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಕೋವಿಡ್ ಸಾಂಕ್ರಾಮಿಕ ದೇಶದ ಆರ್ಥಿಕತೆಯನ್ನೇ ಅಲುಗಾಡಿಸಿದೆ ಎಂದು ಬುಧವಾರ ಹೇಳಿದ್ದಾರೆ. |
![]() | ಕೊರೋನಾ ನಂತರ ಮತ್ತೊಂದು ಮಾರಣಾಂತಿಕ ಭೀತಿ: 48,500 ವರ್ಷಗಳ ಹಳೆಯ ಜಾಂಬಿ ವೈರಸ್ ಗೆ ಫ್ರೆಂಚ್ ವಿಜ್ಞಾನಿಗಳಿಂದ ಜೀವ!ಚೀನಾ ದೇಶದ ಮಹಾ ಎಡವಟ್ಟಿನಿಂದ ಜಗತ್ತು ಈ ಹಿಂದೆಂದೂ ಕಂಡಿರದ ರೀತಿಯಲ್ಲಿ ಕೊರೋನಾ ಹೆಮ್ಮಾರಿ ಪೀಡಿಸುತ್ತಿರುವ ಹೊತ್ತಿನಲ್ಲೇ ಇದೀಗ ಫ್ರೆಂಚ್ ವಿಜ್ಞಾನಿಗಳ ತಂಡ 48,500 ವರ್ಷಗಳ ಹಳೆಯ ಜಾಂಬಿ ವೈರಸ್ ಗೆ ಜೀವ ತುಂಬುವ ಮೂಲಕ ಜಗತ್ತಿಗೆ ಮತ್ತೊಂದು ಸಾಂಕ್ರಾಮಿಕ ಕಂಟಕ ಎದುರಾಗುವಂತೆ ಮಾಡಿದ್ದಾರೆ. |
![]() | ಕೊರೊನಾ ಸಾಂಕ್ರಾಮಿಕ: ಬಡ ವಿದ್ಯಾರ್ಥಿಗಳಿಗೆ ಶೇ.20ರಷ್ಟು ಶುಲ್ಕ ರಿಯಾಯಿತಿ ಘೋಷಿಸಿದ ದೆಹಲಿ ಕಾಲೇಜುಕೊರೊನಾ ಸೋಂಕಿಗೆ ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ ಶೇ.100 ಶುಲ್ಕ ರಿಯಾಯಿತಿ ಘೋಷಿಸಿದೆ ಎನ್ನುವುದು ವಿಶೇಷ. ಕಾಲೇಜಿನ ಈ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. |
![]() | ಕಳೆದ 6 ತಿಂಗಳಲ್ಲಿ ಮೊದಲ ಕೊರೊನಾ ಮೃತ್ಯು ದಾಖಲಿಸಿದ ನ್ಯೂಜಿಲೆಂಡ್ಕಳೆದ ತಿಂಗಳು ದಿನಕ್ಕೆ 80 ಹೊಸ ಪ್ರಕರಣಗಳು ದಾಖಲಾಗುತ್ತಿದ್ದವು. ಕಠಿಣ ಲಾಕ್ ಡೌನ್ ನಿಯಮಾವಳಿಯಿಂದಾಗಿ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. |
![]() | 2021ನೇ ಸಾಲಿನ ಸಿಬಿಎಸ್ಇ 12ನೇ ತರಗತಿ ಪರೀಕ್ಷೆ ರದ್ದು; ವಿದ್ಯಾರ್ಥಿಗಳ ಸುರಕ್ಷತೆ ಮುಖ್ಯ: ಪ್ರಧಾನಿ ಮೋದಿಮಹಾಮಾರಿ ಕೊರೋನಾ ಎರಡನೇ ಅಲೆ ದೇಶದಲ್ಲಿ ಆತಂಕ ಸೃಷ್ಟಿಸುತ್ತಿದ್ದು ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ 2021ನೇ ಸಾಲಿನ ಸಿಬಿಎಸ್ಇ 12ನೇ ತರಗತಿ ಪರೀಕ್ಷೆಗಳನ್ನು ರದ್ದು ಮಾಡಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದಾರೆ. |
![]() | ಮದ್ಯ ಸೇವನೆ ವಯೋಮಿತಿಯನ್ನು ಬಿಜೆಪಿ 25ಕ್ಕೆ ಏರಿಸಿದರೆ, ನಾವು 30ಕ್ಕೆ ಏರಿಸುತ್ತೇವೆ: ಆಪ್ ಸವಾಲುಮದ್ಯ ಸೇವನೆ ವಯೋಮಿತಿಯನ್ನು25 ರಿಂದ 21 ವರ್ಷಕ್ಕೆ ಇಳಿಸಿದ ಆಪ್ ಸರ್ಕಾರದ ನಡೆಯನ್ನು ಟೀಕಿಸಿದ ಬಿಜೆಪಿಗೆ ಆಮ್ ಆದ್ಮಿ ಪಕ್ಷ ತಿರುಗೇಟು ನೀಡಿದ್ದು, ಮೊದಲು ಬಿಜೆಪಿ ಮದ್ಯ ಸೇವನೆ ವಯೋಮಿತಿಯನ್ನು ತನ್ನ ಆಡಳಿತವಿರುವ ರಾಜ್ಯಗಳಲ್ಲಿ 25ಕ್ಕೆ ಏರಿಸಿದರೆ ನಾವು 30ಕ್ಕೆ ಏರಿಸುತ್ತೇವೆ ಎಂದು ಸವಾಲು ಹಾಕಿದೆ. |
![]() | ಕೋವಿಡ್ ಸಂಕಷ್ಟ: ಆದಾಯ ಹೆಚ್ಚಿಸಿಕೊಳ್ಳಲು ಮದ್ಯಪಾನದ ವಯೋಮಿತಿ 25 ರಿಂದ 21 ವರ್ಷಕ್ಕೆ ಕಡಿತಗೊಳಿಸಿದ ದೆಹಲಿ ಸರ್ಕಾರಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದಾಗ ದೆಹಲಿಯಲ್ಲಿ ಮದ್ಯಪಾನಕ್ಕೆ ವಯಸ್ಸಿನ ಮಿತಿ ಹೇರಿದ್ದ ಕೇಜ್ರಿವಾಲ್ ಸರ್ಕಾರ ಇದೀಗ ಅನಿವಾರ್ಯವಾಗಿ ರಾಜ್ಯದ ಬೊಕ್ಕಸ ತುಂಬಿಸಿಕೊಳ್ಳಲು ತಾನೇ ಮಾಡಿದ್ದ ನೀತಿಗೆ ವಿನಾಯಿತಿ ತಂದಿದೆ. |
![]() | 2021ಕ್ಕೆ ಸ್ವಾಗತ: ನಿನ್ನೆಯಿಂದ ಕಲಿತು, ಈ ದಿನ ಬಾಳಿ, ನಾಳೆಯ ಬಗ್ಗೆ ವಿಶ್ವಾಸದಿಂದ ಹೆಜ್ಜೆ ಇಡೋಣ12 ವರ್ಷದ ನನ್ನ ಮಗಳು ಮೊನ್ನೆ ಕೇಳಿದಳು, ಅಮ್ಮ ಎಲ್ಲರೂ 2021 ಬರಬೇಕು, ಹೊಸ ವರ್ಷಕ್ಕೆ ಕಾಯುತ್ತಿದ್ದೇನೆ, 2020 ಸಾಕಾಗಿ ಹೋಯ್ತು, ಒಮ್ಮೆ 2020ನೇ ಇಸವಿ ಮುಗಿದರೆ ಸಾಕು ಎನ್ನುತ್ತಿದ್ದಾರೆ ಯಾಕಮ್ಮ ನನಗೆ ಅರ್ಥವಾಗುತ್ತಿಲ್ಲ, 2021 ಬಂದ ತಕ್ಷಣ ಏನು ಕೊರೋನಾ ಹೋಗಿಬಿಡುತ್ತಾ, ಕಷ್ಟಗಳೆಲ್ಲಾ ದೂರವಾಗುತ್ತಾ ಅಂತ. |