ಬಿಹಾರದ ರಾಜಧಾನಿ ಪಾಟ್ನಾದ ಬೀದಿಗಳಲ್ಲಿ ಬೆಳೆದು ಬಾಲಿವುಡ್ ತಾರೆಯಾಗಿ ಮಿನುಗುತ್ತಿದ್ದ ಸುಶಾಂತ್ ಸಿಂಗ್ ರಜಪೂತ್ ಇನ್ನಿಲ್ಲ ಎಂಬ ನೋವು ಸ್ಥಳೀಯ ಜನತೆಯನ್ನು ಕಾಡುತ್ತಿದೆ