ದೇಶಪೆನ್ನಯಾರ್ ನದಿ ವಿವಾದ: 4 ವಾರಗಳಲ್ಲಿ ನ್ಯಾಯಮಂಡಳಿ ರಚಿಸಿ ವಿವಾದ ಬಗೆಹರಿಸಲು ಕೇಂದ್ರಕ್ಕೆ 'ಸುಪ್ರೀಂ' ಸೂಚನೆ
ತಮಿಳುನಾಡು-ಕರ್ನಾಟಕ ನಡುವಿನ ಪೆನ್ನಯಾರ್ ನದಿ ವಿವಾದವನ್ನು ಬಗೆಹರಿಸಲು ಅಂತಾರಾಜ್ಯ ನದಿ ನೀರು ವಿವಾದಗಳ ನ್ಯಾಯಾಧಿಕರಣವನ್ನು ರಚಿಸುವ ಪ್ರಕ್ರಿಯೆ ಪೂರ್ಣಗೊಳಿಸಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಾಲ್ಕು ವಾರಗಳ ಕಾಲಾವಕಾಶ ನೀಡಿದೆ. ಪ್ರಕರಣವನ್ನು ನ್ಯಾಯಮೂರ್ತಿ ಎಂಆರ್ ಶಾ ನೇತೃತ್ವದ ಪೀಠದ ಮುಂದೆ ವಿಚಾರಣೆಗೆ ಇಡಲಾಗಿದೆ.