ರಾಜಕೀಯಮೋದಿ ತಮ್ಮ ಕಷ್ಟವನ್ನು ಜನರ ಬಳಿ ಹೇಳುತ್ತಾರೆಯೇ ಹೊರತು ಅವರ ಸಂಕಟ ಕೇಳೋಲ್ಲ: ಪ್ರಿಯಾಂಕಾ ಗಾಂಧಿ
ಜನರ ಕಷ್ಟಗಳನ್ನು ಆಲಿಸುವ ಹಲವು ಪ್ರಧಾನಿಗಳನ್ನು ನೋಡಿದ್ದೇನೆ. ಆದರೆ, ಜನರೆದುರು ತನ್ನ ಕಷ್ಟಗಳನ್ನು ಹೇಳಿಕೊಳ್ಳುವ ಪ್ರಧಾನಿಯನ್ನು ಇದೇ ಮೊದಲ ಬಾರಿಗೆ ನೋಡುತ್ತಿದ್ದೇನೆಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು.