ರಾಜ್ಯಕೊರೋನಾ ಚಿಕಿತ್ಸೆಗೆ ರೂ.7.4 ಲಕ್ಷ ಬಿಲ್: ಆಸ್ಪತ್ರೆ ವಿರುದ್ಧ ಮಾನವ ಹಕ್ಕು ಸಂಘಟನೆಯ ಸದಸ್ಯರು ಪ್ರತಿಭಟನೆ
ಕೊರೋನಾ ಸೋಂಕಿತ ರೋಗಿಗೆ ಚಿಕಿತ್ಸೆ ನೀಡಿದ ಬಳಿಕ ರೂ.7 ಲಕ್ಷ ಮಾಡಿರುವ ನಗರದ ಸೇಂಟ್ ಫಿಲೋಮಿನಾ ಆಸ್ಪತ್ರೆಯ ವಿರುದ್ಧ ರೋಗಿಯ ಸಂಬಂಧಿಕರು ಹಾಗೂ ಮಾನವ ಹಕ್ಕುಗಳ ಸಂಘಟನೆಯ ಸದಸ್ಯರು ಮೌನವಾಗಿ ಪ್ರತಿಭಟನೆ ನಡೆಸಿದ್ದಾರೆ.