ರಾಜ್ಯPolice Commemoration Day 2025: 'ಪೊಲೀಸರ ಕೆಲಸದಿಂದ ರಾಜ್ಯದ ಅಭಿವೃದ್ಧಿ; ಸಮಾಜ ಅವರ ತ್ಯಾಗ ಸ್ಮರಿಸಬೇಕು'
ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಪ್ರಾಣ ತ್ಯಾಗ ಮಾಡಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸ್ಮರಿಸುವ ಸಲುವಾಗಿ ದೇಶದಾದ್ಯಂತ ಪ್ರತಿವರ್ಷ ಅಕ್ಟೋಬರ್ 21ರಂದು ಪೊಲೀಸ್ ಸಂಸ್ಮರಣಾ ದಿನವನ್ನು ಆಚರಿಸಲಾಗುತ್ತದೆ.