ದೇಶ'ಮುಲಾಯಂ' ಪರಂಪರೆಯನ್ನು ಕಾಪಿಟ್ಟುಕೊಳ್ಳುವರೇ ಅಖಿಲೇಶ್? ತಂದೆಯಂತೆ ರಾಜಕೀಯ ಮೈತ್ರಿ ಮರುನಿರ್ಮಿಸಲು ಸಮಾಜವಾದಿ ನಾಯಕನಿಗೆ ಸಾಧ್ಯವೇ?
ಸಂಕಷ್ಟದ ಸಮಯದಲ್ಲಿ ಅವರು ಯಾರನ್ನೂ ಕೈಬಿಡುತ್ತಿರಲಿಲ್ಲ ಎಂದು ಅಖಿಲೇಶ್ ಸ್ಮರಿಸಿಕೊಂಡರು. ಈ ಮೂಲಕ ಅವರು, ಸಂಬಂಧಗಳು ಮತ್ತು ರಾಜಕೀಯ ಚಟುವಟಿಕೆಗಳ ವಿಷಯದಲ್ಲಿ ತಮ್ಮ ತಂದೆ ಅನುಸರಿಸುತ್ತಿದ್ದ ಧೋರಣೆ ಬಗ್ಗೆ ವಿವರಿಸಿದರು.