ಆರೋಗ್ಯಮಕ್ಕಳಾಗದಿರಲು ಮಹಿಳೆಯರು ಮಾತ್ರ ಕಾರಣವಲ್ಲ; ಶೇ. 50ರಷ್ಟು ಪ್ರಕರಣಗಳಲ್ಲಿ ಪುರುಷರದ್ದೇ ಸಮಸ್ಯೆ!
ಗರ್ಭಧಾರಣೆಯಲ್ಲಿ ತೊಂದರೆ ಉಂಟಾದಾಗ ಶೇಕಡಾ 40ರಿಂದ 50ರಷ್ಟು ಪ್ರಕರಣಗಳಿಗೆ ಪುರುಷರ ಫಲವತ್ತತೆಯ ಸಮಸ್ಯೆಗಳೂ ಕಾರಣವಾಗಿರುತ್ತವೆ. ಈ ಹಿನ್ನೆಲೆಯಲ್ಲಿ, ದಂಪತಿಗಳು ಕೇವಲ ಮಹಿಳೆಯರಿಗೆ ಮಾತ್ರವಲ್ಲದೆ ಇಬ್ಬರಿಗೂ ಒಟ್ಟಿಗೆ ಆರಂಭಿಕ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಅತ್ಯಗತ್ಯ! ಆ ಕುರಿತ ವರದಿ ಇಲ್ಲಿದೆ: