Advertisement
ಕನ್ನಡಪ್ರಭ >> ವಿಷಯ

Priyanka Gandhi

Sonbhadra firing victims' families meet 'detained' Priyanka at UP guesthouse

ಪೊಲೀಸ್ ಸರ್ಪಗಾವಲಿನ ಹೊರತಾಗಿಯೂ ಸೋನಭದ್ರ ಸಂತ್ರಸ್ಥರ ಭೇಟಿ ಮಾಡಿದ ಪ್ರಿಯಾಂಕಾ  Jul 20, 2019

ಉತ್ತರ ಪ್ರದೇಶ ಪೊಲೀಸರ ಸರ್ಪಗಾವಲಿನ ಹೊರತಾಗಿಯೂ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಸೋನಭದ್ರ ಫೈರಿಂಗ್ ಪ್ರಕರಣದ ಸಂತ್ರಸ್ಥರ ಭೇಟಿ ಮಾಡುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.

Congress leader Priyanka Gandhi Vadra was detained on 19 July 2019 while she was on her way to meet the kin of the Sonbhadra firing case victims. She spent the night at a guest house, refusing to go back.

ಗುಂಡಿನ ದಾಳಿಗೆ ಬಲಿಯಾದವರ ಕುಟುಂಬಸ್ಥರನ್ನು ಭೇಟಿ ಮಾಡುವವರೆಗೆ ಈ ಜಾಗ ಬಿಟ್ಟು ಹೋಗುವುದಿಲ್ಲ: ಪ್ರಿಯಾಂಕಾ ಗಾಂಧಿ ಪಟ್ಟು  Jul 20, 2019

ಭೂಮಿ ಬಿಟ್ಟುಕೊಡಲು ನಿರಾಕರಿಸಿದ 10 ಆದಿವಾಸಿ ರೈತರ ಮೇಲೆ ಗುಂಡು ಹಾರಿಸಿದ ...

Priyanka Gandhi detained on way to meet kin of firing victims in UP

ಪ್ರಿಯಾಂಕಾ ವಾದ್ರಾ ಪೊಲೀಸರ ವಶಕ್ಕೆ, ಯೋಗಿ ಸರ್ಕಾರಕ್ಕೆ ಅಭದ್ರತೆಯ ಭೀತಿ: ರಾಹುಲ್ ಕಿಡಿ  Jul 19, 2019

ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರನ್ನೂ ಬಂಧಿಸುವ ಮೂಲಕ ರಾಜ್ಯ ಸರ್ಕಾರವು ತನ್ನ ಅಧಿಕಾರ ಮೀರಿ ವರ್ತನೆ ಮಾಡುತ್ತಿದೆ ಹಾಗೂ ಅಸ್ಥಿರತೆಯಲ್ಲಿ ಸಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ

Priyanka Gandhi wadra

ನಾನು ರಾಜಕೀಯದಲ್ಲಿರಬೇಕೆಂದು ನೆಲ್ಸನ್ ಅಂಕಲ್ ಹೇಳಿದ್ದರು- ಪ್ರಿಯಾಂಕಾ  Jul 18, 2019

ದಕ್ಷಿಣ ಆಫ್ರಿಕಾದ ಗಾಂಧಿ ನೆಲ್ಸನ್ ಮಂಡಲೇ ಅವರೇ ನನಗೆ ಯಾವಾಗಲೂ ಸ್ಪೂರ್ತಿ ಹಾಗೂ ಮಾರ್ಗದರ್ಶಿಯಾಗಿರುತ್ತಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.

Priyanka Gandhi

22 ವರ್ಷದ ಹಳೇಯ ಫೋಟೋ ಹಾಕಿ 'ಸ್ಯಾರಿ ಟ್ವಿಟ್ಟರ್' ಗೆ ಸಾಥ್ ಕೊಟ್ಟ ಪ್ರಿಯಾಂಕಾ ಗಾಂಧಿ!  Jul 17, 2019

ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿರುವ ‘ಸ್ಯಾರಿ ಟ್ವಿಟ್ಟರ್’ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಸಾಥ್ ಕೊಟ್ಟಿದ್ದಾರೆ....

Priyanka Gandhi Vadra-Rahul Gandhi

ನೀವು ಮಾಡಿದ ಧೈರ್ಯ ಕೆಲವರಿಗೆ ಮಾತ್ರ ಇರುತ್ತದೆ: ಅಣ್ಣ ರಾಹುಲ್ ಗಾಂಧಿ ನಿರ್ಧಾರಕ್ಕೆ ತಂಗಿ ಪ್ರಿಯಾಂಕಾ ಪ್ರತಿಕ್ರಿಯೆ  Jul 04, 2019

ನಿಮ್ಮಂತೆ ಕೆಲವರಿಗೆ ಮಾತ್ರ ಧೈರ್ಯವಿರುತ್ತದೆ. ನಿಮ್ಮ ನಿರ್ಧಾರಕ್ಕೆ ಅಗಾಧ ಗೌರವ ಎಂದು ತಮ್ಮ ...

To Priyanka Gandhi's

ಉತ್ತರ ಪ್ರದೇಶ ಕ್ರಿಮಿನಲ್ ಗಳ ಸ್ವರ್ಗ ಎಂದಿದ್ದ ಪ್ರಿಯಾಂಕಾಗೆ ಅಂಕಿ ಅಂಶಗಳ ಸಮೇತ ತಿರುಗೇಟು ಕೊಟ್ಟ ಪೊಲೀಸರು!  Jun 29, 2019

ಯೋಗಿ ಆದಿತ್ಯಾನಾಥ್ ಅವರ ಉತ್ತರ ಪ್ರದೇಶದಲ್ಲಿ ಕ್ರಿಮಿನಲ್ ಗಳು ಆರಾಮಾಗಿ ಓಡಾಡುತ್ತಿದ್ದಾರೆ ಎಂದು ಕಿಡಿಕಾರಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾಗೆ ಉತ್ತರ ಪ್ರದೇಶ ಪೊಲೀಸರು ಖಡಕ್ ತಿರುಗೇಟು ನೀಡಿದ್ದಾರೆ.

Priyanka meets Rahul as Cong stares at defeat

ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸೋಲಿನ ಕಹಿ: ರಾಹುಲ್ ಗಾಂಧಿ-ಪ್ರಿಯಾಂಕಾ ವಾದ್ರಾ ಭೇಟಿ  May 23, 2019

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಮುಖಭಂಗವಾಗಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ತನ್ನ....

Priyanka Gandhi Vadra visited the Mahakaleshwar Temple in Ujjain

ಅಮೇಥಿಯಲ್ಲಿ ನಮಾಜ್, ಉಜ್ಜಯಿನಿಯಲ್ಲಿ ದೇವಾಲಯ: ವೋಟಿಗಾಗಿ ಎಲ್ಲಾ ನಾಟಕ; ಇರಾನಿ ವಾಗ್ದಾಳಿ  May 17, 2019

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮೇಥಿಯಲ್ಲಿ ನಮಾಜ್ ಮಾಡುತ್ತಾರೆ, ಉಜ್ಜಯಿನಿ ಮಹಾಕಾಳೇಶ್ವರ ದೇವಾಲಯಕ್ಕೆ ಹೋಗಿ ಪೂಜೆ ಮಾಡುತ್ತಾರೆ, ಈ ಎಲ್ಲಾ ...

Priyanka Gandhi

ಆರ್ ಎಸ್ ಎಸ್ ನವರು ಬ್ರಿಟಿಷರ ಚಮಾಚಗಳು, ಸ್ವಾತಂತ್ರ ಹೋರಾಟದಲ್ಲಿ ತೊಡಗಿಸಿಕೊಂಡಿರಲಿಲ್ಲ- ಪ್ರಿಯಾಂಕಾ ಗಾಂಧಿ  May 14, 2019

ರಾಷ್ಟ್ರೀಯ ಸ್ವಯಂ ಸೇವಕ ಸಂಘ - ಆರ್ ಎಸ್ ಎಸ್ ಜನರು ಸ್ವಾತಂತ್ರ ಹೋರಾಟದಲ್ಲಿ ತೊಡಗಿಸಿಕೊಂಡಿರಲಿಲ್ಲ , ಬದಲಿಗೆ ಬ್ರಿಟಿಷರಿಗೆ ಚಮಾಚಗಿರಿಯಂತಹ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಟೀಕಿಸಿದ್ದಾರೆ.

Priyanka Gandhi Vadra jumps barricade

ಒಂದೆಡೆ ಬ್ಯಾರಿಕೇಡ್ ದಾಟಿ ಅಭಿಮಾನಿಗಳ, ಮತ್ತೊಂದೆಡೆ ಮೋದಿ ಭಕ್ತರ ಕೈ ಕುಲುಕಿದ ಪ್ರಿಯಾಂಕಾ!  May 14, 2019

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಚುನಾವಣಾ ಪ್ರಚಾರಕ್ಕೆ ಹೋದಲ್ಲಿ ...

Priyanka Gandhi Vadra

ಬಿಜೆಪಿ ಈ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಳ್ಳಲಿದೆ: ಪ್ರಿಯಾಂಕಾ ಗಾಂಧಿ ವಾದ್ರಾ  May 12, 2019

ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಬಿಜೆಪಿ ಅಧಿಕಾರ ಕಳೆದುಕೊಂಡು ಮನೆಗೆ ...

Priyanka Gandhi gets private jet to rush terminally ill girl to AIIMS

ಅನಾರೋಗ್ಯದಿಂದ ಬಳಲುತ್ತಿದ್ದ ಮಗುವನ್ನು ಏರ್​ಲಿಫ್ಟ್​ ಮಾಡಿ, ಮಾನವೀಯತೆ ಮೆರೆದ ಪ್ರಿಯಾಂಕಾ ಗಾಂಧಿ  May 11, 2019

ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಎರಡೂವರೆ ವರ್ಷದ ಮಗುವನ್ನು...

Narendra Modi-Priyanka Vadra

ಪ್ರಧಾನಿ ನರೇಂದ್ರ ಮೋದಿ ದುರ್ಯೋಧನ: ಪ್ರಿಯಾಂಕಾ ವಾದ್ರಾ  May 07, 2019

ಪ್ರಧಾನಿ ನರೇಂದ್ರ ಮೋದಿ ಅವರನ್ನು ದುರ್ಯೋಧನ ಎಂದು ಪ್ರಿಯಾಂಕಾ ವಾದ್ರಾ ಕರೆದಿರುವುದು ಇದೀಗ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.

Priyanka Gandhi Vadra with children

ಚುನಾವಣೆ ಪ್ರಚಾರದ ವೇಳೆ ಮಕ್ಕಳ ಬಳಕೆ: ಪ್ರಿಯಾಂಕಾ ಗಾಂಧಿಗೆ ಎನ್ ಸಿಪಿಸಿಆರ್ ನೊಟೀಸ್  May 03, 2019

ಚುನಾವಣಾ ಪ್ರಚಾರದ ವೇಳೆ ಮಕ್ಕಳನ್ನು ಬಳಸಿಕೊಂಡದ್ದಕ್ಕಾಗಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣೆ ....

Priyanka Gandhi Vadra

ಚುನಾವಣೆ ಪ್ರಚಾರ ಮಧ್ಯೆ ಹಾವುಗಳೊಡನೆ ಆಟವಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ-ವಿಡಿಯೊ ವೈರಲ್  May 02, 2019

ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಬಿರುಸಿನ ಚುನಾವಣಾ ಪ್ರಚಾರದ ನಡುವೆ ಕಾಂಗ್ರೆಸ್ ಪ್ರಧಾನ ....

Priyanka Gandhi Vadra with children

ಪ್ರಿಯಾಂಕಾ ಎದುರು ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಿದ ಮಕ್ಕಳು; ಕ್ರಮಕ್ಕೆ ಮಕ್ಕಳ ಹಕ್ಕು ಆಯೋಗ ಒತ್ತಾಯ  May 02, 2019

ತಮ್ಮ ಸೋದರ ರಾಹುಲ್ ಗಾಂಧಿ ಪರ ಅಮೇಥಿ ಕ್ಷೇತ್ರದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಚಾರ ...

Priyanka Gandhi in Uttar Pradesh

ವಾರಣಾಸಿಯಲ್ಲಿ ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ಸ್ಪರ್ಧಿಸುತ್ತಿಲ್ಲವೇಕೆ? ಇಲ್ಲಿದೆ ಕಾರಣ  May 01, 2019

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ವಾರಣಾಸಿ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ದಟ್ಟವಾದ ವದಂತಿ ಹಬ್ಬಿತ್ತು. ಕೊನೆ ಕ್ಷಣದಲ್ಲಿ ....

Main Modi hoon...’: Priyanka Gandhi questions PM’s nationalism

ರಾಷ್ಟ್ರೀಯತೆ ಅರ್ಥವೇನು? ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಿಯತೆಯನ್ನು ಪ್ರಶ್ನಿಸಿದ ಪ್ರಿಯಾಂಕ ವಾದ್ರ  Apr 28, 2019

ರಾಷ್ಟ್ರೀಯತೆಯ ವಿಷಯವಾಗಿ ಎಐಸಿಸಿ ಉಪಾಧ್ಯಕ್ಷೆ ಪ್ರಿಯಾಂಕ ವಾದ್ರ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.

Priyanka Gandhi  Wadra

ರಾಷ್ಟ್ರೀಯತೆಯಿಂದ ಜನರ ಸಮಸ್ಯೆಗಳಿಗೆ ಪರಿಹಾರ- ಪ್ರಿಯಾಂಕಾ ಗಾಂಧಿ ವಾದ್ರಾ  Apr 28, 2019

ಜನರಿಗೆ ಶೂ, ಸೀರೆ, ಹಣ ವಿತರಣೆಗೆ ಸಂಬಂಧಿಸಿದಂತೆ ಅಮೇಥಿಯಲ್ಲಿನ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ವಿರುದ್ಧ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ವಾಗ್ದಾಳಿ ನಡೆಸಿದ್ದಾರೆ.

Page 1 of 2 (Total: 31 Records)

    

GoTo... Page


Advertisement
Advertisement