ದೇಶ'ಮೈತ್ರಿ ಮಾಡ್ಕೊಳ್ಳೋಣ ಬನ್ನಿ'; ಬಿಜೆಪಿ-ಅಕಾಲಿದಳ ಬೆನ್ನಲ್ಲೇ 2027ರ ಪಂಜಾಬ್ ಚುನಾವಣೆಗಾಗಿ ದೋಸ್ತಿಗೆ ಬಾಗಿಲು ತೆರೆದ ಕಾಂಗ್ರೆಸ್, CPI-CPM ಜೊತೆ ಮಾತುಕತೆ!
ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ಸಿಪಿಐ ಮತ್ತು ಸಿಪಿಎಂ ಸೇರಿದಂತೆ ಇತರ ಪಕ್ಷಗಳೊಂದಿಗೆ ಚುನಾವಣಾ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆಯೂ ಚಿಂತನೆ ನಡೆಸಬಹುದು..