ರಾಜ್ಯರೇಸ್ ಕೋರ್ಸ್ ಜಂಕ್ಷನ್ ಪುನರಾಭಿವೃದ್ಧಿಯಿಂದ ಸಂಚಾರ ಸುಗಮ: ಹೈಕೋರ್ಟ್'ಗೆ ಬಿಬಿಎಂಪಿ ಮಾಹಿತಿ
ಅಪಘಾತ ತಪ್ಪಿಸುವ ಉದ್ದೇಶದಿಂದ ಹಾಗೂ ಪಾದಚಾರಿಗಳ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಬೆಂಗಳೂರಿನ ರೇಸ್ ಕೋರ್ಸ್ ಜಂಕ್ಷನ್ ಅನ್ನು (ಟ್ರಿಲೈಟ್) ಪುನರಾಭಿವೃದ್ಧಿ ಮಾಡಲಾಗುತ್ತಿದ್ದು, ಇದರಿಂದ ವಾಹನ ಸಂಚಾರ ಸುಗಮವಾಗಿದೆ ಎಂದು ಹೈಕೋರ್ಟ್ಗೆ ಬಿಬಿಎಂಪಿ ಮಾಹಿತಿ ನೀಡಿದೆ.