Rajasthan

ರಾಜಸ್ಥಾನ ಸಚಿವ ಭನ್ವರ್‌ ಲಾಲ್‌ ಮೇಘವಾಲ್‌ ನಿಧನ
ದೇಶ

ರಾಜಸ್ಥಾನ ಸಚಿವ ಭನ್ವರ್‌ ಲಾಲ್‌ ಮೇಘವಾಲ್‌ ನಿಧನ

ರಾಜಸ್ಥಾನದ ಸಂಪುಟ ದರ್ಜೆ ಸಚಿವ ಭನ್ವರ್‌ ಲಾಲ್‌ ಮೇಘವಾಲ್‌ (72) ಸೋಮವಾರ ನಿಧನರಾಗಿದ್ದಾರೆ.

ರಾಜಸ್ಥಾನದಲ್ಲಿ ಪಟಾಕಿ ಬಳಸಿದರೆ 2 ಸಾವಿರ ದಂಡ!
ದೇಶ

ರಾಜಸ್ಥಾನದಲ್ಲಿ ಪಟಾಕಿ ಬಳಸಿದರೆ 2 ಸಾವಿರ ದಂಡ!

ರಾಜಸ್ಥಾನದಲ್ಲಿ ಪಟಾಕಿ ಬಳಸುವವರ ವಿರುದ್ಧ 2 ಸಾವಿರ ರೂಪಾಯಿ ದಂಡವನ್ನು ವಿಧಿಸಲಾಗುತ್ತಿದೆ. ಯಾವುದೇ ಅಂಗಡಿ ಮಾಲೀಕರು ಪಟಾಕಿ ಮಾರಾಟ ಮಾಡುವುದು ಕಂಡುಬಂದಲ್ಲಿ 10 ಸಾವಿರ, ಯಾರಾದರೂ ಪಟಾಕಿ ಬಳಸುವುದು ಕಂಡುಬಂದಲ್ಲಿ 2 ಸಾವಿರ ದಂಡವನ್ನು ವಿಧಿಸುವುದಾಗಿ ರಾಜಸ್ಥಾನ ಸರ್ಕಾರ ಸೂಚನೆ ನೀಡಿದೆ.

ಕೊರೋನಾ ಸಾಂಕ್ರಾಮಿಕ ಎಫೆಕ್ಟ್: ಪಟಾಕಿ ನಿಷೇಧಿಸಿದ ರಾಜಸ್ಥಾನ ಸರ್ಕಾರ
ದೇಶ

ಕೊರೋನಾ ಸಾಂಕ್ರಾಮಿಕ ಎಫೆಕ್ಟ್: ಪಟಾಕಿ ನಿಷೇಧಿಸಿದ ರಾಜಸ್ಥಾನ ಸರ್ಕಾರ

ಮಾರಕ ಕೊರೋನಾ ವೈರಸ್ ಸೋಂಕಿನ ಆರ್ಭಟ ಮುಂದುವರೆದಿರುವಂತೆಯೇ ಇತ್ತ ಮಹತ್ವದ ಬೆಳವಣಿಗೆಯಲ್ಲಿ ರಾಜಸ್ಥಾನ ಸರ್ಕಾರ ಪಟಾಕಿ ಮಾರಾಟವನ್ನು ನಿಷೇಧಿಸಿದೆ.

ವೇತನ ವಿವಾದ: ದಲಿತ ಯುವಕನನ್ನು ಸುಟ್ಟು ಕೊಂದ ಉದ್ಯೋಗದಾತ!
ದೇಶ

ವೇತನ ವಿವಾದ: ದಲಿತ ಯುವಕನನ್ನು ಸುಟ್ಟು ಕೊಂದ ಉದ್ಯೋಗದಾತ!

ವೇತನ ವಿವಾದಕ್ಕೆ ಸಂಬಂಧಿಸಿದಂತೆ ದಲಿತ ಯುವಕನೋರ್ವನನ್ನು ಆತನಿಗೆ ಉದ್ಯೋಗ ನೀಡಿದ ಮಾಲಿಕರೇ ಸುಟ್ಟು ಕೊಂದಿರುವ ಘಟನೆ ರಾಜಸ್ಥಾನದ ಅಲ್ವಾರ್ ನಲ್ಲಿ ನಡೆದಿದೆ. 

1,72,000 ವರ್ಷಗಳ ಹಿಂದೆ ಥಾರ್ ಮರುಭೂಮಿಯಲ್ಲಿ ಹರಿದು 'ಮರೆಯಾದ' ನದಿಯ ಕುರುಹು ಪತ್ತೆ!
ದೇಶ

1,72,000 ವರ್ಷಗಳ ಹಿಂದೆ ಥಾರ್ ಮರುಭೂಮಿಯಲ್ಲಿ ಹರಿದು 'ಮರೆಯಾದ' ನದಿಯ ಕುರುಹು ಪತ್ತೆ!

172 ಸಾವಿರ ವರ್ಷಗಳ ಹಿಂದೆಯೇ ಬಿಕಾನೆರ್ ಬಳಿಯ ಮಧ್ಯ ಥಾರ್ ಮರುಭೂಮಿಯ ಮೂಲಕ ಹರಿಯುತ್ತಿದ್ದ "ಮರೆಯಾದ" ನದಿಯ ಕುರುಹುಗಳು ಪತ್ತೆಯಾಗಿದೆ. ಈ ಪ್ರದೇಶದಲ್ಲಿ ಮಾನವನ ವಾಸಕ್ಕೆ ಈ ನದಿ "ಆ" ಕಾಲದಲ್ಲಿ ಜೀವಸೆಲೆಯಾಗಿರಬಹುದು ಎಂದು ಸಂಶೋಧಕರು ಹೇಳಿದ್ದಾರೆ.

ಕೇಂದ್ರಕ್ಕೆ ಸೆಡ್ಡು: ವಿವಾದಿತ ಕೃಷಿ ಮಸೂದೆ ತಡೆಗೆ ಮಸೂದೆ ಜಾರಿಗೆ ಮುಂದಾದ ರಾಜಸ್ತಾನ ಸರ್ಕಾರ
ದೇಶ

ಕೇಂದ್ರಕ್ಕೆ ಸೆಡ್ಡು: ವಿವಾದಿತ ಕೃಷಿ ಮಸೂದೆ ತಡೆಗೆ ಮಸೂದೆ ಜಾರಿಗೆ ಮುಂದಾದ ರಾಜಸ್ತಾನ ಸರ್ಕಾರ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಾದಿತ ಕೃಷಿ ಮಸೂದೆಯನ್ನು ತಡೆಯಲು ರಾಜಸ್ಥಾನ ಸರ್ಕಾರ ಹೊಸ ಮಸೂದೆಯನ್ನು ಜಾರಿಗೆ ತರಲು ನಿರ್ಧರಿಸಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 125 ರನ್ ಗಳಿಗೆ ಕಟ್ಟಿ ಹಾಕಿದ ರಾಜಸ್ಥಾನ್ ಬೌಲರ್ ಗಳು
ಕ್ರಿಕೆಟ್

ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 125 ರನ್ ಗಳಿಗೆ ಕಟ್ಟಿ ಹಾಕಿದ ರಾಜಸ್ಥಾನ್ ಬೌಲರ್ ಗಳು

ರಾಜಸ್ಥಾನ್ ರಾಯಲ್ಸ್ ತಂಡದ ಬಿಗಿಯಾದ ಬೌಲಿಂಗ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಇಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 125 ರನ್ ಗಳಿಗೆ ಕಟ್ಟಿ ಹಾಕಿದೆ. 

ಅಸುರಕ್ಷಿತ: 125 ಕೋಟಿ ರೂ. ವೆಚ್ಚದ ಸೇನಾ ಕಟ್ಟಡ ನೆಲಸಮಗೊಳಿಸಲು ಸರ್ಕಾರ ಆದೇಶ
ದೇಶ

ಅಸುರಕ್ಷಿತ: 125 ಕೋಟಿ ರೂ. ವೆಚ್ಚದ ಸೇನಾ ಕಟ್ಟಡ ನೆಲಸಮಗೊಳಿಸಲು ಸರ್ಕಾರ ಆದೇಶ

ಕಳಪೆ ಕಾಮಗಾರಿ ಹಿನ್ನೆಲೆಯಲ್ಲಿ ರಾಜಸ್ತಾನದ ಬಿಕನೇರ್‌ ಜಿಲ್ಲೆಯ ಕಾನಸರ್‌ ಸೇನಾ ವಲಯದಲ್ಲಿನ 125 ಕೋಟಿ ರೂ. ವೆಚ್ಚದ ಕಟ್ಟಡವನ್ನು ನೆಲಸಮಗೊಳಿಸಲು ಸರ್ಕಾರ ಆದೇಶ ನೀಡಿದೆ. 

ರಾಹುಲ್ ಭಾರತ ದರ್ಶನ ಬಿಟ್ಟು ರಾಜಸ್ತಾನ ದರ್ಶನ ಮಾಡಲಿ: ಪ್ರಕಾಶ್ ಜಾವಡೇಕರ್ ವಾಗ್ದಾಳಿ
ದೇಶ

ರಾಹುಲ್ ಭಾರತ ದರ್ಶನ ಬಿಟ್ಟು ರಾಜಸ್ತಾನ ದರ್ಶನ ಮಾಡಲಿ: ಪ್ರಕಾಶ್ ಜಾವಡೇಕರ್ ವಾಗ್ದಾಳಿ

ಉತ್ತರ ಪ್ರದೇಶದ ಹತ್ರಾಸ್ ಗೆ ರಾಹುಲ್ ಗಾಂಧಿ ಭೇಟಿ ನೀಡಿದ ಬಗ್ಗೆ  ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ತೀವ್ರ ವಾಗ್ಧಾಳಿ ನಡೆಸಿದ್ದಾರೆ.