ಅಂಕಣಗಳುಫ್ರಿಜ್ಗಳನ್ನೇ ಅಸ್ತ್ರವಾಗಿಸಿದ ಸೈಬರ್ ಅಪರಾಧಿಗಳು! (ಜಾಗತಿಕ ಜಗಲಿ)
ಸೂಪರ್ ಮಾರ್ಕೆಟ್ ಫ್ರಿಜ್ಗಳು ಈಗ ಕೇವಲ ವಿದ್ಯುತ್ ಪೂರೈಕೆಗೆ ಸಂಪರ್ಕ ಹೊಂದಿರುವ ತಂಪಾಗಿಸುವ ಯಂತ್ರವಾಗಿ ಮಾತ್ರ ಉಳಿದಿಲ್ಲ. ಬೃಹತ್ ರೀಟೇಲ್ ಮಳಿಗೆಗಳ ಜಾಲ ಅತ್ಯಾಧುನಿಕ ರೆಫ್ರಿಜಿರೇಟರ್ ವ್ಯವಸ್ಥೆಯನ್ನು ಬಳಸುತ್ತಿದ್ದು...