ದೇಶಜನರೇ ಬದಲಾವಣೆ ಬಯಸಿದ್ದಾರೆ, ನೀವಿನ್ನು ಹೋಗುವ ಸಮಯ ಬಂದಿದೆ: ರಾಜನಾಥ್ ಸಿಂಗ್ ಗೆ ಕಪಿಲ್ ಸಿಬಲ್ ಚಾಟಿ
ಬಾಂಗ್ಲಾದೇಶದಲ್ಲಿ ನಡೆದ ರೀತಿಯಲ್ಲೇ ಇಲ್ಲಿಯೂ ಆಡಳಿತ ಬದಲಾವಣೆಯನ್ನು ಕಾಂಗ್ರೆಸ್ ಬಯಸುತ್ತಿದೆ ಮತ್ತು ಯುವಜನರ ಶಕ್ತಿಯನ್ನು ಬಳಸಿ 'ಅರಾಜಕತೆ'ಯನ್ನು ಹರಡಲು ಪ್ರಯತ್ನಿಸುತ್ತಿದೆ ಎಂದು ರಾಜನಾಥ್ ಸಿಂಗ್ ಆರೋಪಿಸಿದ್ದರು.