ವಾಣಿಜ್ಯಈ ವರ್ಷ ಸ್ವಲ್ಪ ಬಡವಾದ ಮುಖೇಶ್ ಅಂಬಾನಿ, ಆದರೂ ಭಾರತದ ನಂ.1 ಶ್ರೀಮಂತ
ಭಾರತದ ನಂ.1 ಶ್ರೀಮಂತ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ನ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಆಸ್ತಿಯಲ್ಲಿ ಈ ವರ್ಷ ಸ್ವಲ್ಪ ಇಳಿಕೆಯಾಗಿದೆ. ಆದರೂ ಅವರು ಸತತ 8ನೇ ಬಾರಿಗೆ ದೇಶದಲ್ಲೇ ಅತೀ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.