ವಾಣಿಜ್ಯಡೇಟಾದ ರೀತಿ ಕೈಗೆಟುಕುವ ದರದಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್: ಮುಕೇಶ್ ಅಂಬಾನಿ ಘೋಷಣೆ; Video
ಭಾರತವು ಬುದ್ಧಿಮತ್ತೆಯನ್ನು ಬಾಡಿಗೆಗೆ ಪಡೆಯಲು ಸಾಧ್ಯವಿಲ್ಲ" ಮತ್ತು ಜಿಯೋ ಈಗ ಇಂಟರ್ನೆಟ್ ಯುಗದ ನಂತರ ದೇಶವನ್ನು “ಇಂಟೆಲಿಜೆನ್ಸ್ ಯುಗ"ಕ್ಕೆ ಸಂಪರ್ಕಿಸುತ್ತದೆ ಎಂದು ಮುಕೇಶ್ ಅಂಬಾನಿ ಹೇಳಿದರು.