ಸಿನಿಮಾ ಸುದ್ದಿ'ವೆಂಕ್ಯ' ಮೂಲಕ ನಟನೆಯೊಂದಿಗೆ ನಿರ್ದೇಶನದ ಹೊಣೆ ಹೊತ್ತ ಡೊಳ್ಳು ಖ್ಯಾತಿಯ ಸಾಗರ್ ಪುರಾಣಿಕ್
ಡೊಳ್ಳು ಚಿತ್ರದ ನಂತರ ಮತ್ತೊಂದು ಕುತೂಹಲಕಾರಿ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಪವನ್ ಒಡೆಯರ್ ಮತ್ತು ಸಾಗರ್ ಪುರಾಣಿಕ್ ಅವರು ಮಾರ್ಚ್ 15ರಂದು ಹುಬ್ಬಳ್ಳಿಯಲ್ಲಿ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ. ಚಿತ್ರಕ್ಕೆ ವೆಂಕ್ಯ ಎಂಬ ಶೀರ್ಷಿಕೆಯನ್ನು ಇಡಲಾಗಿದ್ದು, ಚಿತ್ರವು ನಾಯಕನ ಜೀವನ ಪಯಣದ ಸುತ್ತ ಸುತ್ತುತ್ತದೆ.