ಕ್ರಿಕೆಟ್'ನನಗೆ ಬೆವರೇ ಸಾಕಷ್ಟು ಬರುತ್ತಿದೆ': ಲಾಲಾರಸ ಬಳಕೆ ಬಗ್ಗೆ ನ್ಯೂಜಿಲೆಂಡ್ ತಾರೆ ಕೈಲ್ ಜೇಮಿಸನ್ ಅದ್ಭುತ ಹೇಳಿಕೆ
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (WTC) ರೇಸ್ನಲ್ಲಿ, ನ್ಯೂಜಿಲೆಂಡ್ ಸದ್ಯ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಫೈನಲ್ಗೆ ಅರ್ಹತೆ ಪಡೆಯುವುದು ಆಟಗಾರರು ಗಮನಹರಿಸುವ ವಿಷಯವಲ್ಲ ಎಂದು ಜೇಮೀಸನ್ ಹೇಳಿದರು.