ರಾಜ್ಯಬೆಂಗಳೂರು: ಸ್ಟ್ಯಾಂಡಪ್ ಕಾಮಿಡಿಯನ್ ಶರತ್ ಉದಯ್ ಕಾರ್ಯಕ್ರಮಕ್ಕೆ ಅಡ್ಡಿ; TDP ಬೆಂಬಲಿಗರಿಂದ ದಾಂಧಲೆ
ಮೊದಲು ಅಭಿಮಾನಿಯಂತೆ ವರ್ತಿಸಿದ ವ್ಯಕ್ತಿ, ನಂತರ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಹಾಗೂ ಅವರ ಪುತ್ರ, ಸಚಿವ ನಾರಾ ಲೋಕೇಶ್ ಕುರಿತು ಮಾಡಿದ್ದ ಹಾಸ್ಯಕ್ಕೆ ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದಾನೆಂದು ತಿಳಿದುಬಂದಿದೆ.