ರಾಜ್ಯ'ಇಂತಹ ಮರಗಳಿಗಾಗಿ 6 ತಲೆಮಾರು ಕಾಯಬೇಕು, ಲಾಲ್ಬಾಗ್ ಉಳಿದಿದೆ, ಆದರೆ ಹೋರಾಟ ಮುಗಿದಿಲ್ಲ': ನಟ ಪ್ರಕಾಶ್ ಬೆಳವಾಡಿ
ಉದ್ದೇಶಿತ ಉದ್ದದ ಸುರಂಗ ರಸ್ತೆ ಯೋಜನೆ ಇನ್ನೂ ಬಾಕಿ ಇದ್ದು, ಆ ಯೋಜನೆಯಿಂದ ಆಗಬಹುದಾದ ಪರಿಣಾಮಗಳ ಬಗ್ಗೆ ಸಂಸದರು ಸೇರಿದಂತೆ ಹಲವರು ಈಗಾಗಲೇ ಸ್ಪಷ್ಟವಾಗಿ ವಿವರಿಸಿದ್ದಾರೆ ಎಂದು ಅವರು ತಿಳಿಸಿದರು.