ದೇಶಭಾರತದಿಂದ ದಾಳಿಯ ಭೀತಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಸುಂದರ ಕಣಿವೆ ಈಗ ಖಾಲಿಖಾಲಿ!
ಪ್ರವಾಸಿಗರು ಪಿಒಕೆಯ ನೈಸರ್ಗಿಕ ಸೌಂದರ್ಯವನ್ನು ಮೆಚ್ಚುತ್ತಾರೆ. ಆದರೆ ಭಾರತ ಪಾಕ್ ಹಾಗೂ ಪಿಒಕೆ ಮೇಲೆ ದಾಳಿ ನಡೆಸುವ ಭೀತಿಯಿಂದಾಗಿ ಅಲ್ಲಿಂದ ಪ್ರವಾಸಿಗರು ಜಾಗ ಖಾಲಿ ಮಾಡಿದ್ದು ಹೋಟೆಲ್ಗಳನ್ನು ತೊರೆಯುತ್ತಿದ್ದಾರೆ.