ದೇಶಕೋವಿಡ್ ಸಂಕಷ್ಟಕ್ಕೆ ಮಿಡಿದ ಹೃದಯ: ಭಾರತೀಯ-ಅಮೆರಿಕನ್ನರಿಂದ 400 ಆಮ್ಲಜನಕ ಕನ್ಸೆಂಟ್ರೇಟರ್ ರವಾನೆ, 5 ಮಿಲಿಯನ್ ಡಾಲರ್ ನೆರವು
ಜೀವ ಉಳಿಸುವ ಆಮ್ಲಜನಕ ಮತ್ತು ಇತರ ಅಗತ್ಯ ವಸ್ತುಗಳ ತೀವ್ರ ಕೊರತೆ ಎದುರಿಸುತ್ತಿರುವ ಭಾರತ ಇತ್ತೀಚಿನ ಕೋವಿಡ್ -19 ಉಲ್ಬಣದ ಸಮಯದಲ್ಲಿ ತೀವ್ರ ಸಂಕಷ್ಟಕ್ಕೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ, ಭಾರತೀಯ-ಅಮೆರಿಕನ್ನರು ಸಾಂಕ್ರಾಮಿಕ ರೋಗದ ಕಠಿಣ ಪರಿಸ್ಥಿತಿಯಲ್ಲಿ ದೇಶಕ್ಕೆ ಸಹಾಯ ಮಾಡಲು ಸಜ್ಜಾಗುತ್ತಿದ್ದಾರೆ.