sexual assault allegations

ಹಿಮಾ ದಾಸ್ ಕೋಚ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ!
ವಿಶ್ವ ಅಥ್ಲೆಟಿಕ್ಸ್ನ ಮಹಿಳಾ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದ ಹಿಮಾ ದಾಸ್ ಕೋಚ್ ವಿರುದ್ಧ ಲೈಂಗಿಕ ಕುರುಕುಳ ಆರೋಪ ಕೇಳಿಬಂದಿದೆ.

ಅಪ್ರಾಪ್ತೆಗೆ 'ಅನುಚಿತವಾಗಿ' ಕಿಸ್ ಮಾಡಿದ ಆರೋಪ: ಟಿವಿ ಶೋ ಗಳಲ್ಲಿ ಪಾಲ್ಗೊಳ್ಳದಿರಲು ಪಪೂನ್ ನಿರ್ಧಾರ
ಅಪ್ರಾಪ್ತ ಬಾಲಕಿಗೆ ಅನುಚಿತವಾಗಿ ಕಿಸ್ ಮಾಡಿದ ಆರೋಪ ಎದುರಿಸುತ್ತಿರುವ ಬಾಲಿವುಡ್ ಗಾಯಕಅಂಗರಗ್ ಪಪೊನ್ ಮಹಂತಾ ವಿವಾದ ಬಗೆಹರಿಯುವವರೆಗೂ ಟಿವಿ ಶೋಗಳಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದಾರೆ.

