ನಟ ಶ್ರೇಷ್ಠ ಮತ್ತು ನಿವಿಷ್ಕಾ ಪಾಟೀಲ್ ಅಭಿನಯದ ಸೋಮು ಸೌಂಡ್ ಇಂಜಿನಿಯರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಭಿ ನಿರ್ದೇಶಿಸಿದ್ದಾರೆ.