ಟುಲಿಪ್ ಗಾರ್ಡನ್ ಜಮ್ಮು-ಕಾಶ್ಮೀರ ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆ. ಇಲ್ಲಿನ ಸುಂದರ ಹೂವುಗಳ ಗಾರ್ಡನ್ ನ್ನು ಕಣ್ತುಂಬಿಕೊಳ್ಳಲು ಅನೇಕ ಭಾಗಗಳಿಂದ ಜನರು ಬರುತ್ತಾರೆ.