ಕ್ರೀಡೆಸ್ಪೇನ್ ತಂಡವನ್ನು ಮಣಿಸಿ ಸ್ಪ್ಯಾನಿಷ್ ಫೆಡರೇಷನ್ ಹಾಕಿ ಪಂದ್ಯಾವಳಿ ಗೆದ್ದ ಭಾರತ ಮಹಿಳಾ ತಂಡ!
ಭಾರತದ ಮಹಿಳಾ ಹಾಕಿ ತಂಡವು ಇಂದು ನಡೆದ ಪಂದ್ಯದಲ್ಲಿ ಆತಿಥೇಯ ಸ್ಪೇನ್ನನ್ನು 3-0 ಗೋಲುಗಳಿಂದ ಸೋಲಿಸಿ 100ನೇ ವಾರ್ಷಿಕೋತ್ಸವದ ಸ್ಪ್ಯಾನಿಷ್ ಹಾಕಿ ಫೆಡರೇಶನ್-ಅಂತಾರಾಷ್ಟ್ರೀಯ ಪಂದ್ಯಾವಳಿಯನ್ನು ಗೆದ್ದುಕೊಂಡಿತು.