ರಾಜ್ಯ'ಮಾಸ್ ಗ್ರೂಪ್ ಟೆಸ್ಟಿಂಗ್'ನಿಂದ ಸೂಪರ್ ಸ್ಪ್ರೆಡರ್ಸ್ ಪತ್ತೆ ಸಾಧ್ಯ!
ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 700 ಗಡಿ ದಾಟಿದ್ದು, ಇಡೀ ರಾಜ್ಯಕ್ಕೆ ಕೊರೋನಾ ಹರಡಿಸಿದ್ದು ಸೂಪರ್ ಸ್ಪ್ರೆಡರ್ಸ್ ಎಂದು ಹೇಳಲಾಗುತ್ತಿದೆ. ರಾಜ್ಯದಲ್ಲಿ ಪ್ರಸ್ತುತ ಪತ್ತೆಯಾಗಿರುವ ಒಟ್ಟು ಪ್ರಕರಣಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಪಾಸಿಟಿವ್ ಕೇಸ್ ಗಳಿಗೆ ಈ ಸೂಪರ್ ಸ್ಪ್ರೆಡರ್ಸ್'ಗಳೇ ಕಾರಣ ಎನ್ನಲಾಗುತ್ತಿದೆ...