- Tag results for tainted
![]() | ಕಳಂಕಿತ ಆಸ್ತಿ ಪತ್ತೆಯಾದ ದಿನಾಂಕದಿಂದ ಪಿಎಂಎಲ್ಎ ಅನ್ವಯ: ಹೈಕೋರ್ಟ್ಕಳಂಕಿತ ಆಸ್ತಿಗಳಿಗೆ ಸಂಬಂಧಿಸಿದ ಮಹತ್ವದ ತೀರ್ಪಿನಲ್ಲಿ ರಾಜ್ಯ ಹೈಕೋರ್ಟ್, ಕಳಂಕಿತ ಆಸ್ತಿಗಳ ಪತ್ತೆಯಾದ ದಿನಾಂಕದಿಂದಲೇ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅನ್ವಯವಾಗುತ್ತದೆ ಎಂದು ತೀರ್ಪು ನೀಡಿದೆ. |
![]() | ಗ್ರಾಮೀಣಾಭಿವೃದ್ಧಿ ವಿವಿ ಉಪ ಕುಲಪತಿಯಾಗಿ 'ಕಳಂಕಿತ' ಆರೋಪ ಹೊತ್ತ ಪ್ರಾಧ್ಯಾಪಕರ ನೇಮಕ!ಅಕ್ರಮ ನೇಮಕಾತಿ ಹಾಗೂ ಅವ್ಯವಹಾರ ಆರೋಪ ಹೊತ್ತಿರುವ ಕಳಂಕಿತ ಪ್ರಾಧ್ಯಾಪಕ ಡಾ.ವಿಷ್ಣುಕಾಂತ ಎಸ್.ಚಟ್ಟಪಲ್ಲಿಯವರನ್ನು ಗದಗದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಉಪ ಕುಲಪತಿಯನ್ನಾಗಿ ನೇಮಕ ಮಾಡಲಾಗಿದೆ. |
![]() | ತೆರಿಗೆ ಕಟ್ಟಿದಾಕ್ಷಣ ಡಿಕೆಶಿ ಕಳಂಕಿತ ಆಸ್ತಿ ಕಳಂಕ ರಹಿತವಾಗುವುದಿಲ್ಲ: ನ್ಯಾಯಾಲಯದಲ್ಲಿ ಇಡಿ ವಾದತೆರಿಗೆ ಕಟ್ಟಿದಾಕ್ಷಣ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರ ಕಳಂಕಿತ ಆಸ್ತಿಯೇನು ಕಳಂಕ ರಹಿತವಾಗಿ ಮಾರ್ಪಾಡುಗೊಳಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯದ ಮುಂದೆ ಜಾರಿ ನಿರ್ದೇಶನಾಲಯ ಗುರುವಾರ ವಾದ ಮಂಡಿಸಿದೆ. |