testosterone
ಜೋರಾಗಿ ಗೊರಕೆ ಹೊಡೆಯುವ ಅಭ್ಯಾಸವಿದೆಯಾ? ಹಾಗಾದ್ರೆ ಜೋಕೆ, ಈ ಕಾಯಿಲೆ ನಿಮ್ಮ ಪುರುಷತ್ವದ ಮೇಲೂ ಪರಿಣಾಮ ಬೀರಬಹುದು!
ರಾತ್ರಿ ವೇಳೆ ಹಾಸಿಗೆಯ ಮೇಲೆ ಕಣ್ಣು ಮುಚ್ಚಿ ಮಲಗಿದಾಗ ಕೇಳಿಸುವುದು ಕೇವಲ ಮುಗ್ಧ ಗೊರಕೆಯಲ್ಲ, ಅದು ನಿಮ್ಮ ಆಂತರಿಕ ಆರೋಗ್ಯ ಕುಸಿಯುತ್ತಿರುವ ಎಚ್ಚರಿಕೆಯ ಗಂಟೆ ಎಂದರೆ ನೀವು ನಂಬಲೇಬೇಕು! ಆ ಕುರಿತ ವರದಿ ಇಲ್ಲಿದೆ:

ಹೆಚ್ಚು ಭಾವನಾತ್ಮಕ ಸಂಬಂಧಗಳಿಂದ ಪುರುಷರಲ್ಲಿ ಟೆಸ್ಟೋಸ್ಟೆರಾನ್ ಕಡಿಮೆಯಾಗುವ ಸಾಧ್ಯತೆ
ಹೆಚ್ಚು ಭಾವನಾತ್ಮಕ ಸಂಬಂಧ ಹೊಂದುವುದು ಪುರುಷರಲ್ಲಿ ಕಡಿಮೆ ಟೆಸ್ಟೋಸ್ಟೆರಾನ್ ಗೆ ಕಾರಣವಾಗುತ್ತದೆ.

