ದೇಶCRPF ಭದ್ರತೆ, ನ್ಯಾಯಾಧೀಶರ ಉಪಸ್ಥಿತಿ: ತಿರುಪ್ಪರಕುಂಡ್ರಂ ಬೆಟ್ಟದಲ್ಲಿ ಬೆಳಗಿದ ಕಾರ್ತಿಕ ದೀಪ; ಭಕ್ತರ ಸಂಭ್ರಮ
ನವೆಂಬರ್ 24ರಂದು ದೀಪಸ್ತಂಭದಲ್ಲಿ ದೀಪ ಬೆಳಗಿಸಲು ಸಾಧ್ಯವಾಗದ ಕಾರಣ, ನವೆಂಬರ್ 28 ರಂದು ಸಿಆರ್ ಪಿಎಫ್ ಭದ್ರತೆಯಲ್ಲಿ ದೀಪ ಬೆಳಗಿಸಲಾಗಿದ್ದು, ಭಕ್ತರು ಸಂಭ್ರಮ ಸಡಗರದಿಂದ ಕಾರ್ತಿಕ ದೀಪ ಬೆಳಗುವುದನ್ನು ಕಣ್ತುಂಬಿಕೊಂಡಿದ್ದಾರೆ.