- Tag results for tips
![]() | ಕಿಡ್ನಿಯಲ್ಲಿ ಕಲ್ಲುಗಳು: ಇವೆಯೋ, ಇಲ್ಲವೋ ತಿಳಿಯುವುದು ಹೇಗೆ?ಕಿಡ್ನಿಯಲ್ಲಿ ಕಲ್ಲು ಉಂಟಾಗುವುದು ಪ್ರಪಂಚದಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುವ ಸಾಮಾನ್ಯ ಕಾಯಿಲೆಯಾಗಿದೆ. ಈ ಸಣ್ಣ, ಗಟ್ಟಿಯಾದ ನಿಕ್ಷೇಪಗಳು ಮೂತ್ರಪಿಂಡಗಳು ಅಥವಾ ಮೂತ್ರದ ಪ್ರದೇಶದಲ್ಲಿ ರೂಪುಗೊಳ್ಳುತ್ತವೆ. ಇವು ಬೆನ್ನು, ಪಾರ್ಶ್ವ, ಅಥವಾ ತೊಡೆಯ ಸಂದಿನಲ್ಲಿ ನೋವು, ವಾಕರಿಕೆ, ವಾಂತಿ ಮತ್ತು ಮೂತ್ರ ವಿಸರ್ಜನೆಯ ತೊಂದರೆಗಳಂತಹ ರೋಗಲಕ್ಷಣಗಳಿಗೆ ಕಾರಣವಾಗಬಹುದ |
![]() | ಏಲಕ್ಕಿಯ ಆರೋಗ್ಯ ಪ್ರಯೋಜನಗಳು; ಅತಿಯಾದ ಏಲಕ್ಕಿ ಸೇವನೆ ಗರ್ಭಪಾತಕ್ಕೆ ಕಾರಣವಾಗಬಹುದು!ಏಲಕ್ಕಿ ಅಥವಾ ಎಲೈಚಿಯು ಪ್ರತಿಯೊಂದು ಭಾರತೀಯ ಮನೆಯಲ್ಲೂ ಬಳಸಲಾಗುವ ಮಸಾಲೆಯಾಗಿದೆ. ಬಹುತೇಕ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಏಲಕ್ಕಿ ಇರಲೇಬೇಕು. ಇದರ ಹೊರತಾಗಿ, ಇದು ಕಫವನ್ನು ಕಡಿಮೆ ಮಾಡುವ ಮೂಲಕ ಉಸಿರಾಟದ ಆರೋಗ್ಯವನ್ನು ಹೆಚ್ಚಿಸುತ್ತದೆ. |
![]() | ಸಾಮಾನ್ಯ ಶೀತ ಗುಣಪಡಿಸಲು ಸ್ಟೀಮ್ ತೆಗೆದುಕೊಂಡರೆ ಸಾಕೇ? ಇಲ್ಲಿವೆ ಗಿಡಮೂಲಿಕೆಗಳ ಕುರಿತಾದ ಸಲಹೆಗಳುಸಾಮಾನ್ಯ ಶೀತ, ದಟ್ಟಣೆ, ಗಂಟಲು ನೋವು, ಅಸ್ತಮಾ, ಅಲರ್ಜಿಗಳು ಮತ್ತು ಉಸಿರಾಟದ ತೊಂದರೆಗಳಿಗೆ ಸ್ಟೀಮ್ ತೆಗೆದುಕೊಳ್ಳುವುದು ಸಾಂಪ್ರದಾಯಿಕ ಚಿಕಿತ್ಸೆಯಾಗಿದೆ. ನಿರ್ದಿಷ್ಟ ಆಯುರ್ವೇದ ಗಿಡಮೂಲಿಕೆಗಳನ್ನು ನೀರಿಗೆ ಸೇರಿಸಿ ಸ್ಟೀಮ್ ತೆಗೆದುಕೊಳ್ಳುವುದರಿಂದ ಆದಷ್ಟು ಬೇಗ ಚೇತರಿಕೆ ಕಾಣಬಹುದು. |
![]() | ವಿಧಾನಸಭೆ ಚುನಾವಣೆ: ಬಿ.ಎಲ್ ಸಂತೋಷ್ ರಂಗಪ್ರವೇಶ; ಮೈಸೂರಿನಲ್ಲಿ ಕಾರ್ಯಕರ್ತರಿಗೆ ಪಾಠ, ಅಭ್ಯರ್ಥಿ ಗೆಲ್ಲಿಸಲು ಸಲಹೆ-ಸೂಚನೆ!ಮಾಜಿ ಸಿಎಂ ಸಿದ್ದರಾಮಯ್ಯ ಹಗಲೆಲ್ಲ ಟಿಪ್ಪು ಭಜನೆ ಮಾಡುತ್ತಾರೆ. ಅವರಿಗೆ ಪ್ರಿಯರಾದವರ ಭಜನೆ ಮಾಡಲಿ, ನಾವೇನು ಪ್ರಶ್ನಿಸುವುದಿಲ್ಲ. ಹಾಗೆಯೇ ನಾಲ್ವಡಿ ಕೃಷ್ಣರಾಜ ಒಡೆಯರ್, ಮದಕರಿ ನಾಯಕ, ಒನಕೆ ಒಬವ್ವ ಮುಂತಾದವರನ್ನು ಗೌರವಿಸಬೇಕಿತ್ತು |
![]() | Layoff ಅಬ್ಬರದ ಜೊತೆಗೂ ಇದ್ದೆ ಇದೆ Ray of hope! (ಹಣಕ್ಲಾಸು)ಹಣಕ್ಲಾಸು-348 ರಂಗಸ್ವಾಮಿ ಮೂನಕನಹಳ್ಳಿ |
![]() | ನಿದ್ರಾಹೀನತೆ: ಜೀವನಶೈಲಿ ಬದಲಾವಣೆಯೇ ಮದ್ದು (ಕುಶಲವೇ ಕ್ಷೇಮವೇ)ಮನುಷ್ಯನ ದೈಹಿಕ–ಮಾನಸಿಕ ವಿಶ್ರಾಂತಿಯ ಸಮಯ ಎಂದರೆ ನಿದ್ರೆ. ಸಾಮಾನ್ಯವಾಗಿ ಒಬ್ಬ ಮನುಷ್ಯನಿಗೆ ಆರೋಗ್ಯವಾಗಿರಲು ಪ್ರತಿನಿತ್ಯ ಎಂಟು ಗಂಟೆಗಳ ನಿದ್ರೆ ಅತ್ಯವಶ್ಯಕ. |
![]() | ಕ್ಯಾನ್ಸರ್‌ನಿಂದ ಗುಣಮುಖರಾದವರಿಗೆ ಉಂಟಾಗುವ ಪರಿಣಾಮಗಳನ್ನು ನಿಭಾಯಿಸುವುದು ಹೇಗೆ?ಅಂತರರಾಷ್ಟ್ರೀಯ ಅಂಕಿಅಂಶಗಳ ಪ್ರಕಾರ, ಸದ್ಯ ಲಭ್ಯವಿರುವ ಚಿಕಿತ್ಸಾ ತಂತ್ರಗಳೊಂದಿಗೆ ಸುಮಾರು ಮೂರು ವಿಧದ ಕ್ಯಾನ್ಸರ್‌ಗಳಲ್ಲಿ ಎರಡನ್ನು ಗುಣಪಡಿಸಬಹುದಾಗಿದೆ. ಆದಾಗ್ಯೂ, ಹೆಚ್ಚಿನ ಕ್ಯಾನ್ಸರ್ ಪೀಡಿತರಿಗೆ ಗುಣವಾಗುವುದು ಎಂದರೆ ಅಂತ್ಯವಾದಂತಲ್ಲ. ಗುಣಮುಖವಾದ ಬಳಿಕವೂ ಸಾಕಷ್ಟು ಎಚ್ಚರಿಕೆ ವಹಿಸಬೇಕಾಗುತ್ತದೆ. |
![]() | ಹುಳುಕು ಹಲ್ಲು ಉಂಟಾಗಲು ಕಾರಣಗಳೇನು? ಚಿಕಿತ್ಸೆ ಹೇಗೆ? (ಕುಶಲವೇ ಕ್ಷೇಮವೇ)ಹಲ್ಲಿನ ಸಾಮಾನ್ಯ ಸಮಸ್ಯೆಗಳಲ್ಲಿ ಹುಳುಕು ಹಲ್ಲು ಕೂಡ ಒಂದು. ಹಲ್ಲಿನಲ್ಲಿ ಹುಳುಕು ಆಗಿದೆ ಎಂದರೆ ಸೂಕ್ಷ್ಮಾಣುಜೀವಿಗಳು ಹಲ್ಲಿನಲ್ಲಿ ಸೇರಿಕೊಂಡು ತೂತುಮಾಡಿ ಅದನ್ನು ಹಾಳುಮಾಡುತ್ತವೆ. |
![]() | ವಯಸ್ಸಾಗುತ್ತಾ ಹೋದಂತೆ ಮೂಳೆಗಳನ್ನು ಬಲಿಷ್ಠವಾಗಿಸಿಕೊಳ್ಳುವ ಮಾರ್ಗಗಳು ಇಲ್ಲಿವೆ...ಮೂಳೆಗಳು ಮತ್ತು ಕೀಲುಗಳು ನಮ್ಮ ದೇಹದ ರಚನೆಗೆ ಮೂಲಭೂತ ಅಗತ್ಯಗಳು. ಅಲ್ಲದೆ, ನಮ್ಮ ಅಂಗಗಳನ್ನು ರಕ್ಷಿಸುವಲ್ಲಿ, ನಮ್ಮ ಸ್ನಾಯುಗಳನ್ನು ಕಾಪಾಡಿಕೊಳ್ಳುವಲ್ಲಿ ಮತ್ತು ಕ್ಯಾಲ್ಸಿಯಂ ಅನ್ನು ಸಂಗ್ರಹಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಹೀಗಾಗಿ, ನಮ್ಮ ದೇಹಕ್ಕೆ ಮೂಳೆ ಆರೈಕೆ ಅತ್ಯಗತ್ಯ. |
![]() | ಚಳಿಗಾಲಕ್ಕೆ ಆರೋಗ್ಯಕರ ಆಹಾರಕ್ರಮ (ಕುಶಲವೇ ಕ್ಷೇಮವೇ)ಚಳಿಗಾಲದಲ್ಲಿ ಸಹಜವಾಗಿಯೇ ವಾತಾವರಣದಲ್ಲಿ ಚಳಿಯ ತೀವ್ರತೆ ಹೆಚ್ಚಾಗಿರುವುದರಿಂದ ದೇಹದ ಉಷ್ಣತೆ ದೇಹದಲ್ಲೇ ಉಳಿಯುತ್ತದೆ. |
![]() | ಮಾನಸಿಕ, ದೈಹಿಕ ಯೋಗಕ್ಷೇಮಕ್ಕೆ ಧನಾತ್ಮಕ ಪ್ರತಿಫಲ ತರುವ ಮನಃಪೂರ್ವಕ ನಡಿಗೆ ಹೇಗಿರಬೇಕು?ಮನಃಪೂರ್ವಕ ನಡಿಗೆಯ ಸೌಂದರ್ಯವು ಅದರ ಸರಳತೆಯಲ್ಲಿದೆ. ಇದಕ್ಕೆ ಯಾವುದೇ ಗೇರ್ ಅಥವಾ ಸಲಕರಣೆಗಳ ಅಗತ್ಯವಿಲ್ಲ. ವಯಸ್ಸು ಮತ್ತು ನಿರ್ದಿಷ್ಟ ಸ್ಥಳ ಅಥವಾ ಸಮಯದ ಅಗತ್ಯವಿಲ್ಲ. |
![]() | ಕರುಳು ಸಂಬಂಧಿತ ಸಮಸ್ಯೆಗಳಿಗೆ ರಾಮಬಾಣ; ಹೊಟ್ಟೆಯ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ನೈಸರ್ಗಿಕ ಔಷಧಿ!ಹೆಸರೇ ಸೂಚಿಸುವಂತೆ ತ್ರಿಫಲವು ತ್ರಿದೋಷ ಮತ್ತು ದೇಹದಲ್ಲಿನ ಎಲ್ಲಾ ದೋಷಗಳ ಮೇಲೆ ಅದ್ಭುತಗಳನ್ನೇ ಮಾಡುತ್ತದೆ. ಇದು ದೀರ್ಘಾಯುಷ್ಯ, ಪುನರ್ಯೌವನಗೊಳಿಸುವಿಕೆ ಮತ್ತು ಪುನರ್‌ನಿರ್ಮಾಣಕ್ಕಾಗಿ ಸಹಾಯಕ ಎನ್ನುತ್ತದೆ ಆಯುರ್ವೇದ. |
![]() | ಔಷಧಿ ಇಲ್ಲದೆ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸೇವಿಸಬೇಕಾದ ಅತ್ಯುತ್ತಮ ಆಹಾರಗಳು ಇಲ್ಲಿವೆ...ಪ್ರಪಂಚದಾದ್ಯಂತ 1 ಶತಕೋಟಿಗೂ ಹೆಚ್ಚು ಜನರು ಅಧಿಕ ರಕ್ತದೊತ್ತಡವನ್ನು ಹೊಂದಿದ್ದಾರೆ. ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ರಕ್ತದೊತ್ತಡದ ಆರೋಗ್ಯಕರ ಮಟ್ಟವನ್ನು ಕಾಪಾಡಿಕೊಳ್ಳಲು ಆರೋಗ್ಯಕರ ಆಹಾರವು ಮುಖ್ಯವಾಗಿದೆ. |
![]() | ಆರೋಗ್ಯಕ್ಕೆ ಉತ್ತಮ ನಿದ್ದೆ ತುಂಬಾ ಮುಖ್ಯ; ಗಾಢ ನಿದ್ರೆಯಿಂದ ಸಿಗುವ ಪ್ರಯೋಜನಗಳೇನು?ನಾಲ್ಕೈದು ಗಂಟೆಗಳ ಕಾಲ ನಿದ್ದೆ ಮಾಡುವುದರಿಂದಲೂ ನಾವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ನಾವು ಅಂದುಕೊಂಡರೂ, ದೇಹವು ಅದೇ ರೀತಿಯಲ್ಲಿ ಪ್ರತಿಕ್ರಿಯಿಸುವುದಿಲ್ಲ. ದೇಹಕ್ಕೆ ಕನಿಷ್ಠ ಏಳರಿಂದ ಎಂಟು ಗಂಟೆಗಳ ಅಡೆತಡೆಯಿಲ್ಲದ, ಆಳವಾದ ನಿದ್ದೆಯ ಅಗತ್ಯವಿದೆ. |
![]() | ದೀಪಾವಳಿ ಸಮಯದಲ್ಲಿ ನಿಮ್ಮ ಮತ್ತು ಮಕ್ಕಳ ಕಣ್ಣುಗಳ ಬಗ್ಗೆ ಜಾಗ್ರತೆ ವಹಿಸುವುದು ಹೇಗೆ?ದೀಪಾವಳಿ ಎಂದರೆ ಬೆಳಕಿನ ಹಬ್ಬ. ಪಟಾಕಿ ಸಿಡಿಸುವಾಗ ಕಣ್ಣಿಗೆ ಗಾಯ ಮಾಡಿಕೊಳ್ಳುವ ಮೂಲಕ ಕತ್ತಲಾಗಿಸಿಕೊಳ್ಳುವುದು ಬೇಡ. ಮಕ್ಕಳಿಗಾಗುವ ಕಣ್ಣಿನ ಗಾಯಗಳಲ್ಲಿ ಶೇ 45 ರಷ್ಟು ಮನೆಯಲ್ಲಿಯೇ ಸಂಭವಿಸುತ್ತವೆ. ಈ ಪೈಕಿ ಪಟಾಕಿಗಳಿಂದ ಶೇ 10 ರಷ್ಟು ಹೆಚ್ಚಾಗುತ್ತದೆ. |