- Tag results for trailer
![]() | ಫಿಸಿಕ್ಸ್ ಟೀಚರ್ ಕನ್ನಡ ಚಿತ್ರದ ಟ್ರೈಲರ್ಸಮುಖ ಮತ್ತು ಪ್ರೇರಣಾ ಕುಂಭಂ ಅಭಿನಯದ ಫಿಸಿಕ್ಸ್ ಟೀಚರ್ ಕನ್ನಡ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರ ಸಾಕಷ್ಟು ಕುತೂಹಲ ಮೂಡಿಸಿದೆ. |
![]() | ಕ್ರಿಟಿಕಲ್ ಕೀರ್ತನೆಗಳು ಚಿತ್ರದ ಟ್ರೈಲರ್ತಬಲ ನಾಣಿ ಅಭಿನಯದ ಕ್ರಿಟಿಕಲ್ ಕೀರ್ತನೆಗಳು ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಈ ಚಿತ್ರ ಮೇ 13ರಂದು ತೆರೆ ಕಾಣಲಿದೆ. |
![]() | ತೋತಾಪುರಿ ಚಾಪ್ಟರ್-1 ಕನ್ನಡ ಚಿತ್ರ ಟ್ರೈಲರ್ನಟ ಜಗ್ಗೇಶ್ ಮತ್ತು ಅದಿತಿ ಪ್ರಭುದೇವ ಅಭಿನಯದ ತೋತಾಪುರಿ ಚಾಪ್ಟರ್-1 ಕನ್ನಡ ಚಿತ್ರ ಟ್ರೈಲರ್ ಬಿಡುಗಡೆಯಾಗಿದ್ದು, ಬಿಡುಗಡೆಯಾದ ಒಂದೇ ದಿನದಲ್ಲಿ 7.3 ಲಕ್ಷ ಮಂದಿ ಟ್ರೈಲರ್ ವೀಕ್ಷಣೆ ಮಾಡಿದ್ದಾರೆ. ಚಿತ್ರದಲ್ಲಿ ನಟ ಡಾಲಿ ಧನಂಜಯ್ ವಿಶೇಷ ಪಾತ್ರದ |
![]() | ಪವನ್ ಕಲ್ಯಾಣ್ ಸ್ಟಾರರ್ 'ಭೀಮ್ಲಾ ನಾಯಕ್' ತೆಲುಗು ಸಿನಿಮಾ ಟ್ರೇಲರ್ ಬಿಡುಗಡೆಬಹುನಿರೀಕ್ಷಿತ ತೆಲುಗು ಸಿನಿಮಾ ಪವನ್ ಕಲ್ಯಾಣ್ ನಾಯಕರಾಗಿ ನಟಿಸಿರುವ, ತ್ರಿವಿಕ್ರಮ್ ಚಿತ್ರಕಥೆ ಬರೆದಿರುವ 'ಭೀಮ್ಲಾ ನಾಯಕ್' ಸಿನಿಮಾ ಫೆ.25ರಂದು ಬಿಡುಗಡೆಯಾಗುತ್ತಿದೆ. ಟ್ರೇಲರ್ ಗೆ ಒಂದೇ ದಿನದಲ್ಲಿ 1 ಕೋಟಿಗೂ ಅಧಿಕ views ದಾಖಲಾಗಿದೆ. |
![]() | ಧೀರೆನ್ ರಾಮ್ ಕುಮಾರ್ ರ ‘ಶಿವ 143’ ಚಿತ್ರದ ಟ್ರೈಲರ್ಡಾ.ರಾಜ್ ಕುಟುಂಬದ ಮತ್ತೊಂದು ಕುಡಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದು, ರಾಜ್ಕುಮಾರ್ ಅವರ ಮೊಮ್ಮಗ, ಪೂರ್ಣಿಮಾ ಹಾಗೂ ನಟ ರಾಮ್ಕುಮಾರ್ ಪುತ್ರ ಧೀರೆನ್ ರಾಮ್ಕುಮಾರ್ ನಟನೆಯ ‘ಶಿವ 143’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. |
![]() | ಕಿಚ್ಚ ಸುದೀಪ್ ಅವರಿಂದ 'ಮರ್ದಿನಿ' ಟ್ರೇಲರ್ ರಿಲೀಸ್: ಪಾತಕಿಗಳನ್ನು ಸೆದೆ ಬಡಿಯೋ ಲೇಡಿ ಪೊಲೀಸ್ ಪಾತ್ರದಲ್ಲಿ ರಿತನ್ಯ ಹೂವಣ್ಣಕನ್ನಡ ಚಿತ್ರರಂಗದೊಂದಿಗೆ ಹದಿನೆಂಟು ವರ್ಷಗಳ ನಂಟು ಹೊಂದಿರುವ ಜಗ್ಗಿ ಅವರು ಮರ್ದಿನಿ ಚಿತ್ರವನ್ನು ನಿರ್ಮಿಸಿದ್ದಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ವಿಡಿಯೋ ಮೂಲಕ ಚಿತ್ರತಂಡಕ್ಕೆ ಶುಭಕೋರುವ ಮೂಲಕ ಟ್ರೇಲರ್ ಬಿಡುಗಡೆ ಮಾಡಿದರು. |
![]() | 'ಪುಟ್ಟಕ್ಕನ ಮಗಳು' ಸಂಜನಾ ಬುರ್ಲಿ- ರಾಘವ್ ಸ್ಟಾರರ್ 'ರಾಧಾ ರಮಣ' ಸಿನಿಮಾ ಟ್ರೇಲರ್ ಲಾಂಚ್ಎಂ.ಎನ್ ಶ್ರೀಕಾಂತ್ ನಿರ್ದೇಶನದ 'ರಾಧಾ ರಮಣ' ಸಿನಿಮಾದಲ್ಲಿ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಖ್ಯಾತಿಯ ಸಂಜನಾ ಬುರ್ಲಿ ನಾಯಕಿಯಾಗಿ ನಟಿಸಿದ್ದಾರೆ. ನಾಯಕರಾಗಿ ರಾಘವ್ ಕಾಣಿಸಿಕೊಂಡಿದ್ದಾರೆ. |
![]() | ಹೊಸ ಜುರಾಸಿಕ್ ಪಾರ್ಕ್ ಸಿನಿಮಾ 'ಡಾಮಿನಿಯನ್' ಟ್ರೇಲರ್ ಬಿಡುಗಡೆ: ದೈತ್ಯ ಡೈನೋಸಾರ್ ಗಳು ದುಪ್ಪಟ್ಟು ಥ್ರಿಲ್90ರ ದಶಕದಿಂದ ಇಂದಿನವರೆಗೂ ಜುರಾಸಿಕ್ ಪಾರ್ಕ್ ಸಿನಿಮಾ ಅವತರಣಿಕೆಗಳು ವಿಶ್ವಾದ್ಯಂತ ರಂಜಿಸುತ್ತಲೇ ಬಂದಿದೆ. ಇದೀಗ ಒಟ್ಟಾಗಿ ಹೇಳುವುದಾದರೆ ಜುರಾಸಿಕ್ ಪಾರ್ಕ್ ಸರಣಿಯ 6ನೇ ಸಿನಿಮಾ, ಡಾಮಿನಿಯನ್ ಟ್ರೇಲರ್ ಬಿಡುಗಡೆಯಾಗಿದೆ. |
![]() | ರೌದ್ರಂ, ರಣಂ, ರುಧಿರಂ: RRR ಚಿತ್ರದ ಟ್ರೈಲರ್ ಬಿಡುಗಡೆನಿರ್ದೇಶಕ ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ಆರ್ ಆರ್ ಆರ್-ರೌದ್ರಂ, ರಣಂ, ರುಧಿರಂ ಟ್ರೈಲರ್ ಬಿಡುಗಡೆಯಾಗಿದೆ. ಕನ್ನಡ ಭಾಷೆಯಲ್ಲಿಯೂ ಟ್ರೈಲರ್ ಬಿಡುಗಡೆ ಮಾಡಲಾಗಿದ್ದು, ಸಿನಿಮಾದಲ್ಲಿ ಜ್ಯೂ.ಎನ್ ಟಿಆರ್, ರಾಮ್ ಚರಣ್ ನಟಿಸಿದ್ದಾರೆ |
![]() | ಮರೆಗುಳಿ ಸುಪಾರಿ ಕಿಲ್ಲರ್ ಪಾತ್ರದಲ್ಲಿ ಅಭಿಷೇಕ್ ಬಚ್ಚನ್ ನಟಿಸಿದ ಬಾಬ್ ಬಿಸ್ವಾಸ್ ಟ್ರೇಲರ್ ಬಿಡುಗಡೆ: ಅಮಿತಾಬ್ ಶಬ್ಬಾಸ್ ಗಿರಿ |
![]() | ಶ್ರೀ ಮುರಳಿ ಅಭಿನಯದ ಮದಗಜ ಚಿತ್ರದ ಟ್ರೈಲರ್ರೋರಿಂಗ್ ಸ್ಟಾರ್ ಶ್ರೀ ಮುರಳಿ ಅಭಿನಯದ ಬಹುನಿರೀಕ್ಷಿತ ಮದಗಜ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. |
![]() | ಕತ್ತಲ ಕೂಪದ ಸರ್ವಾಧಿಕಾರಿ 'ಹಿಟ್ಲರ್' ಕನ್ನಡ ಸಿನಿಮಾ ಟೀಸರ್ ಬಿಡುಗಡೆ: ಹೊಸ ಅಂಡರ್ ವರ್ಲ್ಡ್ ಸಿನಿಮಾಕಿನ್ನಾಳ್ ರಾಜ್ ನಿರ್ದೇಶನದ, ಗಾನಶಿವ ಮೂವಿಸ್ ಬ್ಯಾನರ್ ಅಡಿ ನಿರ್ಮಾಣವಾಗಿರುವ ಹೊಸಬರ ಅಂಡರ್ ವರ್ಲ್ಡ್ ಸಿನಿಮಾ ಹಿಟ್ಲರ್ ಟೀಸರ್ ಬಿಡುಗಡೆಯಾಗಿದೆ. ಈ ಸಿನಿಮಾ ಮೂಲಕ ಲೋಹಿತ್ ನಾಯಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. |
![]() | ನಟ ಸಂತೋಷ್ ಆರ್ಯನ್ ಅಭಿನಯದ ಡಿಯರ್ ಸತ್ಯ ಚಿತ್ರದ ಟ್ರೈಲರ್ಬಿಗ್ ಬಾಸ್ ಖ್ಯಾತಿಯ ನಟ ಸಂತೋಷ್ ಆರ್ಯನ್, ನಟಿ ಅರ್ಚನಾ ಕೊಟ್ಟಿಗೆ ಅಭಿನಯದ ಡಿಯರ್ ಸತ್ಯ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. |
![]() | ಕಸ್ತೂರಿ ಮಹಲ್ ಚಿತ್ರದ ಟ್ರೈಲರ್ನಟಿ ಶಾನ್ವಿ ಶ್ರೀವಾತ್ಸವ್ ಅಭಿನಯದ ಬಹು ನಿರೀಕ್ಷಿತ ಕಸ್ತೂರಿ ಮಹಲ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಚಿತ್ರವನ್ನು ನಿರ್ದೇಶಕ ದಿನೇಶ್ ಬಾಬು ಅವರು ನಿರ್ದೇಶಿಸಿದ್ದಾರೆ. |
![]() | ಮಿಮಿಕ್ರಿ ದಯಾನಂದ್ 'ಅನಿರೀಕ್ಷಿತ' ಟ್ರೇಲರ್ಮಿಮಿಕ್ರಿ ದಯಾನಂದ್ ನಿರ್ದೇಶಿಸಿ ಅಭಿನಯಿಸಿರುವ 'ಅನಿರೀಕ್ಷಿತ' ಸಿನಿಮಾ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್ ಬಿಡುಗಡೆಯಾಗಿ ಒಂದೇ ಗಂಟೆಯಲ್ಲಿ 3000ಕ್ಕೆ ಹೆಚ್ಚು ವೀಕ್ಷಣೆ ಪಡೆದು ನೋಡುಗರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. |