- Tag results for tunnel
![]() | ಲಡಾಖ್ ಸಂಪರ್ಕಿಸುವ ಶಿಂಕುನ್ ಲಾ ಸುರಂಗ ನಿರ್ಮಾಣಕ್ಕೆ ಕೇಂದ್ರ ಸಂಪುಟ ಅಸ್ತುಲಡಾಖ್ನ ಗಡಿ ಪ್ರದೇಶಗಳಿಗೆ ಎಲ್ಲಾ ಹವಾಮಾನದಲ್ಲೂ ಸಂಪರ್ಕ ಕಲ್ಪಿಸಲು ಶಿಂಕುನ್ ಲಾದಲ್ಲಿ 4.1 ಕಿ.ಮೀ ಉದ್ದದ ಸುರಂಗ ನಿರ್ಮಾಣಕ್ಕೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. |
![]() | ನಮ್ಮ ಮೆಟ್ರೋ ಕಾಮಗಾರಿ: TBM ಅವನಿ ಸೇವೆಯಿಂದ ಹೊರಗೆ!!ನಮ್ಮ ಮೆಟ್ರೋದ ಎರಡನೇ ಟನಲ್ ಬೋರಿಂಗ್ ಮೆಷಿನ್ (ಟಿಬಿಎಂ) ಶುಕ್ರವಾರ ಮಧ್ಯಾಹ್ನ ಸೇವೆಯಿಂದ ಹೊರಗುಳಿಯಲಿದೆ ಎಂದು ತಿಳಿದುಬಂದಿದೆ. |
![]() | ಉದ್ಘಾಟನೆಯಾದ ಒಂದೇ ವರ್ಷಕ್ಕೆ ಬಾಗಿಲು ಹಾಕಿದ ಬೆಂಗಳೂರು ರೈಲು ನಿಲ್ದಾಣದ ಸುರಂಗ ಅಕ್ವೇರಿಯಂ; ಭಾರೀ ನಷ್ಟ ಕಾರಣ!ಭಾರಿ ನಷ್ಟವಾದ ಕಾರಣದಿಂದಾಗಿ ಭಾರತ ಮೊಟ್ಟ ಮೊದಲ ಸುಂರಗ ಅಕ್ವೇರಿಯಂ ಎಂಬ ಕೀರ್ತಿಗೆ ಭಾಜನವಾಗಿದ್ದ ಕೆಎಸ್‌ಆರ್ ಬೆಂಗಳೂರು ರೈಲು ನಿಲ್ದಾಣದ ಸುರಂಗ ಅಕ್ವೇರಿಯಂ ಸ್ಥಗಿತಗೊಂಡಿದೆ. |
![]() | ರಾಜ್ಯದ ಮೊದಲ ಸುರಂಗ ಅಕ್ವೇರಿಯಂ ಕಬ್ಬನ್ ಪಾರ್ಕ್ ನಲ್ಲಿ ಸ್ಥಾಪನೆ!ಬೆಂಗಳೂರಿನ ಆಕರ್ಷಣೆಗಳಲ್ಲಿ ಒಂದಾಗಿರುವ ಐತಿಹಾಸಿಕ ಕಬ್ಬನ್ ಪಾರ್ಕ್ ಶೀಘ್ರದಲ್ಲೇ ಮತ್ತಷ್ಟು ಪ್ರವಾಸಿಗರನ್ನು ಆಕರ್ಷಿಸಲಿದ್ದು, ಈ ಪ್ರತಿಷ್ಠಿತ ಉದ್ಯಾನದಲ್ಲಿ ಶೀಘ್ರದಲ್ಲೇ ಸುರಂಗ ಅಕ್ವೇರಿಯಂ ತಲೆ ಎತ್ತಲಿದೆ. |
![]() | ಜಮ್ಮು-ಕಾಶ್ಮೀರ: ರಾಂಬನ್-ಬನಿಹಾಲ್ ಸುರಂಗ ಕುಸಿತ - ತನಿಖೆಗೆ ಕೇಂದ್ರದಿಂದ ಸಮಿತಿ ರಚನೆಜಮ್ಮು ಮತ್ತು ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿ 44ರ ರಾಂಬನ್-ಬನಿಹಾಲ್ ಪ್ರದೇಶದಲ್ಲಿ ಸುರಂಗ ಕುಸಿತದ ಬಗ್ಗೆ ತನಿಖೆ ನಡೆಸಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮೂವರು ಸದಸ್ಯರ ತಜ್ಞರ ಸಮಿತಿಯನ್ನು ರಚಿಸಿದೆ. |
![]() | ಜಮ್ಮು-ಶ್ರೀನಗರದಲ್ಲಿನ ನಿರ್ಮಾಣ ಹಂತದ ಸುರಂಗ ಕುಸಿತ: ನಾಲ್ವರು ಕಾರ್ಮಿಕರ ಸಾವುಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣ ಹಂತದ ಸುರಂಗ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವರೆಗೂ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದು, ಆರು ಮಂದಿ ಕಾರ್ಮಿಕರು ಕಾಣೆಯಾಗಿದ್ದಾರೆ ಎಂದು ತಿಳಿದುಬಂದಿದೆ. |
![]() | ಜಮ್ಮುನಲ್ಲಿ ಗಡಿಯಾಚೆ ಸುರಂಗ ಪತ್ತೆ, ಅಮರನಾಥ ಯಾತ್ರೆಗೆ ಅಡ್ಡಿಪಡಿಸಲು ಯೋಜಿಸಿದ್ದ ಉಗ್ರರ ಯೋಜನೆ ವಿಫಲ: ಬಿಎಸ್ಎಫ್ಮುಂಬರುವ ಅಮರನಾಥ ಯಾತ್ರೆಗೆ ಅಡ್ಡಿಪಡಿಸಲು ಸಂಚು ರೂಪಿಸುತ್ತಿದ್ದ ಪಾಕಿಸ್ತಾನ ಮೂಲದ ಭಯೋತ್ಪಾದಕರ ಕುಕೃತ್ಯವನ್ನು ಗಡಿ ಭದ್ರತಾ ಪಡೆ(BSF) ನಾಶ ಮಾಡಿದೆ. ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಅಂತರಾಷ್ಟ್ರೀಯ ಗಡಿ (IB) ಉದ್ದಕ್ಕೂ ಗಡಿಯಾಚೆಗಿನ ಸುರಂಗವನ್ನು ಗಡಿ ಭದ್ರತಾ ಪಡೆ ಸಿಬ್ಬಂದಿ ಪತ್ತೆಹಚ್ಚಿದ್ದಾರೆ. |
![]() | ಜಮ್ಮುವಿನಲ್ಲಿ ಉಗ್ರರ ಸುರಂಗ ಮಾರ್ಗ ಪತ್ತೆ, ಭದ್ರತೆ ಹೆಚ್ಚಳಅಂತಾರಾಷ್ಟ್ರೀಯ ಗಡಿ ರೇಖೆ ಬಳಿ ಬುಧವಾರ ಉಗ್ರರ ಸುರಂಗ ಮಾರ್ಗವೊಂದು ಪತ್ತೆಯಾದ ನಂತರ ಜಮ್ಮುವಿನ ಸಾಂಬಾ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಈ ಪ್ರದೇಶದಲ್ಲಿ ಇಂದು ಗಡಿ ಭದ್ರತಾ ಪಡೆ ಹೆಚ್ಚಿನ ಹುಡುಕಾಟ ನಡೆಸುತ್ತಿದೆ ಎಂದು ಬಿಎಸ್ ಎಫ್ ವಕ್ತಾರರು ತಿಳಿಸಿದ್ದಾರೆ. |
![]() | ಜಮ್ಮು-ಕಾಶ್ಮೀರದ ಸಾಂಬಾದಲ್ಲಿ ಜೆಇಎಂ ಆತ್ಮಹತ್ಯಾ ದಾಳಿಕೋರರು ಬಳಸುತ್ತಿದ್ದ ಗಡಿಯಾಚೆಗಿನ ಟನಲ್ ಪತ್ತೆಜಮ್ಮು-ಕಾಶ್ಮೀರದಲ್ಲಿ ಇಬ್ಬರು ಆತ್ಮಹತ್ಯಾ ದಾಳಿಕೋರರು ಬಳಕೆ ಮಾಡುತ್ತಿದ್ದ ಟನಲ್ ಜಮ್ಮು-ಕಾಶ್ಮೀರದ ಸಾಂಬಾದಲ್ಲಿ ಪತ್ತೆಯಾಗಿದೆ. |
![]() | ಕಾಶ್ಮೀರದಲ್ಲಿ ಭಾರತೀಯ ರೈಲ್ವೇಯ ಅತಿ ಉದ್ದದ ಸುರಂಗ: ಟಿ-49 ಬಗ್ಗೆ ಇಲ್ಲಿ ಕೆಲ ಪ್ರಮುಖ ವಿಷಯಗಳು!ಕಾಶ್ಮೀರದೊಂದಿಗೆ ಸಂಪೂರ್ಣವಾಗಿ ಸಂಯೋಜಿಸುವ ಭಾರತದ ಕನಸು ಅಂತಿಮವಾಗಿ ಕಾಶ್ಮೀರ ರೈಲ್ವೆ ಯೋಜನೆಯೊಂದಿಗೆ 2023ರ ವೇಳೆಗೆ ನನಸಾಗಲಿದ್ದು, ಭಾರತೀಯ ರೈಲ್ವೆ ಕ್ಯಾನ್ವಾಸ್‌ಗೆ ಸೇರಲು ಸಿದ್ಧವಾಗಿದೆ. ಈ ಯೋಜನೆಯು ಭಾರತದಲ್ಲಿ ಅತಿ ಎತ್ತರದ ರೈಲ್ವೆ ಜಾಲ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. |
![]() | ಮಧ್ಯಪ್ರದೇಶದಲ್ಲಿ ಭೂಗತ ಸುರಂಗ ಕುಸಿತ: 7 ಮಂದಿ ರಕ್ಷಣೆ, ಮತ್ತಿಬ್ಬರಿಗಾಗಿ ಮುಂದುವರೆಧ ಕಾರ್ಯಾಚರಣೆಮಧ್ಯಪ್ರದೇಶದ ಕಟ್ನಿ ಜಿಲ್ಲೆಯಲ್ಲಿ ತಡರಾತ್ರಿ ಅವಘಡವೊಂದು ಸಂಭವಿಸಿದೆ. ಕಟ್ನಿ ಜಿಲ್ಲೆಯಲ್ಲಿ ನರ್ಮದಾ ಕಣಿವೆ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಭೂಗತ ಸುರಂಗ ಕುಸಿದಿದ್ದು, ಹಲವು ಕಾರ್ಮಿಕರು ಒಳಗೆ ಸಿಲುಕಿಕೊಂಡಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಪರಿಹಾರ ಮತ್ತು ರಕ್ಷಣಾ ಕಾರ್ಯ ಆರಂಭಿಸಲಾಗಿದೆ. |
![]() | ಸುರಂಗದಲ್ಲಿ ನೀರಿನ ಝರಿ: ಕರ್ನಾಟಕ-ಕೇರಳದ ಗಡಿಯಲ್ಲಿ ಹೊಸ ಮಾದರಿಯ ಕೃಷಿ ನೀರು ನಿರ್ವಹಣೆ!ಕೇರಳದೊಂದಿಗೆ ಗಡಿ ಹಂಚಿಕೊಂಡಿರುವ ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನಲ್ಲಿ ಹಿಂದೊಮ್ಮೆ ಬರಡು ಭೂಮಿಯಾಗಿದ್ದ ಪ್ರದೇಶ ಈಗ ಹಸಿರಿನಿಂದ ಕಂಗೊಳಿಸುತ್ತಿದ್ದು, ಬಾಳೆ, ಅಡಿಕೆ, ಕೋಕೋಗಳಿಂದ ಸಮೃದ್ಧವಾಗಿದ್ದು ರೈತರಿಗೆ ಆದಾಯದ ಮೂಲವಾಗಿದೆ. |
![]() | ನಮ್ಮ ಮೆಟ್ರೊ: ಸುರಂಗ ಕೊರೆಯುವ ಯಂತ್ರ 'ವರದ' ಮತ್ತೆ ಕಾರ್ಯಾರಂಭನಮ್ಮ ಮೆಟ್ರೋದ ಸುರಂಗ ಮಾರ್ಗ ಕೊರೆಯುವ ಯಂತ್ರ- ವರದ ಮತ್ತೆ ತನ್ನ ಕಾರ್ಯಾಚರಣೆಯನ್ನು ಪುನರಾರಂಭಿಸಿದೆ. |