ವಿದೇಶ'ಎಲ್ಲವೂ ಅಂದುಕೊಂಡಂತೆ ನಡೆದರೆ ಸರಿ, ಇಲ್ಲವಾದಲ್ಲಿ..': ಅಲಾಸ್ಕಾ ಸಭೆಗೂ ಮುನ್ನ ಪುಟಿನ್ ಗೆ ಟ್ರಂಪ್ ಬೆದರಿಕೆ!
ಶುಕ್ರವಾರ ಅಲಾಸ್ಕಾದಲ್ಲಿ ನಡೆಯಲಿರುವ ಅವರ ಸಭೆಯು ಫಲಿತಾಂಶಗಳನ್ನು ನೀಡಲು ವಿಫಲವಾದರೆ ದಂಡನಾತ್ಮಕ ಕ್ರಮಗಳು - ಬಹುಶಃ ಆರ್ಥಿಕ ನಿರ್ಬಂಧಗಳು - ಅನುಸರಿಸಬಹುದು ಎಂದು ಟ್ರಂಪ್ ಸುಳಿವು ನೀಡಿದ್ದಾರೆ.