ರಾಜಕೀಯರಾಜ್ಯ ರಾಜಕೀಯದಲ್ಲಿ 'ಸಂ'ಕ್ರಾಂತಿ ಸುಗ್ಗಿ: ಮೂರು ಪಕ್ಷದ ಸಾರಥಿಗಳ ಬದಲಾವಣೆಗೆ ಚಿಂತನೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರ ಸಂಕ್ಷಿಪ್ತ ರೂಪವಾಗಿರುವ ಅಹಿಂದ ಸಮುದಾಯವನ್ನು ಪ್ರತಿನಿಧಿಸುವುದರಿಂದ, ಸದ್ಯಕ್ಕೆ ಸತೀಶ್ ಅವರನ್ನು ಈ ಸ್ಥಾನಕ್ಕೆ ಹೈಕಮಾಂಡ್ ಪರಿಗಣಿಸುವ ಸಾಧ್ಯತೆಯಿಲ್ಲ.