ರಾಜ್ಯರಾಮಮೂರ್ತಿನಗರ ಇನ್ಸ್ಪೆಕ್ಟರ್ಗೆ ರಕ್ತದಲ್ಲಿ ಪ್ರೇಮ ಪತ್ರ: 'ಪ್ರೀತ್ಸು' ಅಂತಾ ಪ್ರಾಣ ತಿಂತಿದ್ದ ಪ್ರೇಮಿ ಬಂಧನ!
ಸಂಜನಾ ಅಲಿಯಾಸ್ ವನಜಾ ತಾನು ಕಾಂಗ್ರೆಸ್ ಕಾರ್ಯಕರ್ತೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಹಾಗೂ ಸಚಿವರಾದ ಲಕ್ಷ್ಮೀ ಹೆಬ್ಟಾಳ್ಕರ್, ಮಾಜಿ ಶಾಸಕಿ ಮೊಟ್ಟಮ್ಮ ಆಪ್ತೆ ಎಂದು ಹೇಳಿಕೊಂಡು ಪಿಐ ಸತೀಶ್ ಅವರನ್ನು ಪರಿಚಯ ಮಾಡಿಕೊಂಡಿದ್ದಳು.