ಕ್ರಿಕೆಟ್ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್ಶಿಪ್ ರ್ಯಾಂಕಿಂಗ್: ಸರಣಿ ಗೆದ್ದರೂ ಇಂಗ್ಲೆಂಡ್ 3ನೇ ಸ್ಥಾನ, ಅಗ್ರಸ್ಥಾನದಲ್ಲೇ ಭಾರತ!
ಕೊರೋನಾ ಕಾಲದಲ್ಲಿ ನಡೆಸಿದ್ದ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಇಂಗ್ಲೆಂಡ್ ಕೈವಶ ಮಾಡಿಕೊಂಡಿತ್ತು. ಇದರ ಬೆನ್ನಲ್ಲೇ ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್ ಶಿಪ್ ರ್ಯಾಂಕಿಂಗ್ ಬಿಡುಗಡೆಯಾಗಿದೆ.