• Tag results for world record

ಒಂದೇ ಚಿತ್ರವನ್ನ 292 ಬಾರಿ ವೀಕ್ಷಿಸಿ ಗಿನ್ನೆಸ್ ದಾಖಲೆ!

ಆದರೆ ಇಲ್ಲೊಬ್ಬ ವ್ಯಕ್ತಿ ಒಂದೇ ಸಿನಿಮಾವನ್ನ ಮೂರು ತಿಂಗಳ ಅವಧಿಯಲ್ಲಿ ಬರೋಬ್ಬರಿ 292 ಬಾರಿ ವೀಕ್ಷಿಸಿದ್ದಾರೆ. ಈ ಮೂಲಕ ಅವರು ಗಿನ್ನೆಸ್ ವಿಶ್ವ ದಾಖಲೆ ಬರೆದಿದ್ದಾರೆ.

published on : 18th April 2022

ಪುಸ್ತಕಗಳಿಂದ ಬೃಹತ್ ಮೊಸಾಯಿಕ್ ಭಾವಚಿತ್ರ ರಚಿಸಿ ವಿಶ್ವ ದಾಖಲೆ ಬರೆಯಲು ಮುಂದಾದ ಯಶ್ ಅಭಿಮಾನಿಗಳು!

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್ - 2' ಚಿತ್ರ ಬಿಡುಗಡೆಗೆ ಮುನ್ನ ಯಶ್ ಅವರ ಅಭಿಮಾನಿಗಳು ತಮ್ಮ ಪ್ರೀತಿ ಮತ್ತು ಅಭಿಮಾನವನ್ನು ತೋರಿಸಲು ನಟನ ಬೃಹತ್ ಭಾವಚಿತ್ರ ರಚಿಸಿ ವಿಶ್ವ ದಾಖಲೆ ಬರೆಯಲು ಮುಂದಾಗಿದ್ದಾರೆ.

published on : 11th April 2022

6ಜಿ ತಂತ್ರಜ್ಞಾನದಲ್ಲಿ ಚೀನಾ 'ವಿಶ್ವ ದಾಖಲೆ': 5ಜಿ ಗಿಂತ ನೂರು ಪಟ್ಟು ವೇಗ!

ಪ್ರಪಂಚದಾದ್ಯಂತ 5ಜಿ ಯಲ್ಲಿ ಕೆಲಸಗಳನ್ನು ನಿರ್ವಹಣೆ ಮಾಡಲಾಗುತ್ತಿದೆ. ಆದರೆ, ಚೀನಾ ಮಾತ್ರ 6ಜಿ ನಲ್ಲಿ ಹೊಸ ದಾಪುಗಾಲು ಇಟ್ಟಿದೆ. 6G ತಂತ್ರಜ್ಞಾನದಲ್ಲಿ ಕೆಲಸ ಮಾಡುತ್ತಿರುವ ಚೀನಾದ ಸಂಶೋಧಕರು

published on : 11th February 2022

ವಿಶ್ವ ದಾಖಲೆ: ಏಕಾಂಗಿಯಾಗಿ ಪ್ರಪಂಚ ಸುತ್ತಿ ಬಂದ ವಿಶ್ವದ ಕಿರಿಯ ಮಹಿಳಾ ಪೈಲಟ್ 19 ವರ್ಷದ ಜಾರಾ

ಜಾರಾ ಮೊದಲ ಬಾರಿಗೆ ವಿಮಾನ ಚಾಲನೆ ಮಾಡಿದಾಗ ಅವರಿಗೆ 14 ವರ್ಷ ಎನ್ನುವುದು ಅಚ್ಚರಿಯ ಸಂಗತಿ.

published on : 20th January 2022

ವೀಲ್ ಚೇರ್ ಮ್ಯಾರಾಥಾನ್: 24 ಗಂಟೆಯಲ್ಲಿ 213 ಕಿ.ಮೀ; ಪ್ಯಾರಾ ಅಥ್ಲೀಟ್ ಕಮಲಕಾಂತ್ ನಾಯಕ್ ವಿಶ್ವದಾಖಲೆ

ಈ ಹಿಂದೆ ವೀಲ್ ಚೇರಿನಲ್ಲಿ ಕುಳಿತು 24 ಗಂಟೆಗಳಲ್ಲಿ ಕ್ರಮಿಸಿದ ವಿಶ್ವದಾಖಲೆ ದೂರ 182 ಕಿ.ಮೀ ಆಗಿತ್ತು.

published on : 17th January 2022

ಟೆಸ್ಟ್ ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ ನ್ಯೂಜಿಲೆಂಡ್ ಆಟಗಾರ ಡೆವೂನ್ ಕಾನ್ವೇ

ನ್ಯೂಜಿಲೆಂಡ್ ನ ಸ್ಟಾರ್ ಬ್ಯಾಟ್ಸ್ ಮನ್ ಡೆವೂನ್ ಕಾನ್ವೇ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಆಡಿದ ಮೊದಲ ಐದು ಟೆಸ್ಟ್ ಗಳಲ್ಲಿ ಸತತ 50 ಪ್ಲಸ್ ರನ್ ಗಳಿಸಿದ ಮೊದಲ ಆಟಗಾರನೆಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ.

published on : 9th January 2022

ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರಿದ ಚಲನಚಿತ್ರ ನೃತ್ಯ ಸಂಯೋಜಕಿ ರಾಧಿಕಾ

ಖ್ಯಾತ ಚಲನಚಿತ್ರ ನೃತ್ಯ ಸಂಯೋಜಕಿ ರಾಧಿಕಾ ಅವರು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ದಾಖಲೆಗೆ ಸೇರ್ಪಡೆಗೊಂಡಿದ್ದಾರೆ. ರಾಧಿಕಾ ಅವರು ಎ ಎಂ ಎಸ್ ಲಲಿತಕಲಾ ಸಂಘಟಕ ಡಾ.ಆರ್.ಜೆ.ರಾಮನಾರಾಯಣನ್ ನೃತ್ಯ ಕಲೆಗಳನ್ನು ಉತ್ತೇಜಿಸಲು,...

published on : 19th December 2021

ಒಂದೇ ಇನ್ನಿಂಗ್ಸ್‌ನಲ್ಲಿ 10 ವಿಕೆಟ್.. ಇತಿಹಾಸ ನಿರ್ಮಿಸಿದ ದಕ್ಷಿಣ ಆಫ್ರಿಕಾದ ಬೌಲರ್

ದಕ್ಷಿಣ ಆಫ್ರಿಕಾದ ಪ್ರಥಮ ದರ್ಜೆಯ ಎಡಗೈ ಸ್ಪಿನ್ನರ್ ಸೀನ್ ವೈಟ್‌ ಹೆಡ್ ಇನ್ನಿಂಗ್ಸ್‌ವೊಂದರಲ್ಲಿ 10 ವಿಕೆಟ್‌ ಕಬಳಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. 

published on : 21st November 2021

60 ಸೆಕೆಂಡುಗಳಲ್ಲಿ 426 ಪಂಚು ಕೊಟ್ಟು ಗಿನ್ನೆಸ್ ವಿಶ್ವ ದಾಖಲೆ ಸೃಷ್ಟಿಸಿದ ಭಾರತದ ಪಂಚ್ ವೀರ

ರಫಾನ್ ಗೆ ತಾನು ಈ ಪರಿಯಾಗಿ ಪಂಚ್ ನೀಡುವುದಾಗಿ ಗೊತ್ತಿರಲಿಲ್ಲವಂತೆ. ಅವರ ಈ ಕೌಶಲವನ್ನು ಮೊದಲು ಗುರುತಿಸಿದ್ದು ಅವರ ಸ್ನೇಹಿತರು.

published on : 21st September 2021

ಕೊರೊನಾ ಮಣಿಸಿದ 116 ವರ್ಷದ ಮುದುಕಿ: ಮೂರು ವಾರ ಐಸಿಯುನಲ್ಲಿ ಹೋರಾಟ!

ಕೊರೊನಾ ಸೋಂಕಿಗೆ ತುತ್ತಾಗಿ ಭಯದಿಂದ ಆತ್ಮಹತ್ಯೆಗೆ ಶರಣಾಗುತ್ತಿರುವ ಮಂದಿಗೆ ಈ ವೃದ್ಧ ಮಹಿಳೆಯ ಜೀವನಸ್ಫೂರ್ತಿ ಪ್ರೇರಣೆಯಾಗಬಲ್ಲುದು.

published on : 5th September 2021

24 ಗಂಟೆಗಳಲ್ಲಿ ಅತ್ಯಧಿಕ ವೀಕ್ಷಕರು ನೋಡಿದ ಟ್ರೇಲರ್ ವಿಶ್ವದಾಖಲೆ: ಅವೆಂಜರ್ಸ್ ಸಿನಿಮಾ ದಾಖಲೆ ಮುರಿದ ಸ್ಪೈಡರ್ ಮ್ಯಾನ್ 

ಈ ಹಿಂದೆ ಈ ದಾಖಲೆ ಅವೆಂಜರ್ಸ್ ಸಿನಿಮಾ ಹೆಸರಿನಲ್ಲಿತ್ತು. ಅವೆಂಜರ್ಸ್ ಸಿನಿಮಾ ಟ್ರೇಲರ್ ಅನ್ನು 24 ಗಂಟೆಗಳ ಅವಧಿಯಲ್ಲಿ 28.9 ಕೋಟಿ ಮಂದಿ ವೀಕ್ಷಿಸಿದ್ದರು. 

published on : 26th August 2021

ಟೋಕಿಯೋ ಒಲಂಪಿಕ್ಸ್: ಒಂದೇ ಕ್ರೀಡಾಕೂಟದಲ್ಲಿ 7 ಪಂದಕ ಗೆದ್ದು ದಾಖಲೆ ನಿರ್ಮಿಸಿದ ಆಸಿಸ್ ಈಜುಗಾರ್ತಿ!

ಜಪಾನ್ ರಾಜಧಾನಿ ಟೋಕಿಯೊದಲ್ಲಿ ನಡೆಯುತ್ತಿರುವ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಆಸ್ಟ್ರೇಲಿಯಾದ ಈಜುಪಟು ಒಂದೇ ಕ್ರೀಡಾಕೂಟದಲ್ಲಿ 7 ಪದಕಗಳನ್ನು ಗೆದ್ದು ವಿಶ್ವ ದಾಖಲೆ ನಿರ್ಮಿಸಿದ್ದಾರೆ.

published on : 1st August 2021

ಸೋಲಿನ ಸುಳಿಯಲ್ಲಿದ್ದ ಭಾರತದ ನೆರವಿಗೆ ಧಾವಿಸಿದ 'ದಿ ವಾಲ್'; ಡ್ರೆಸಿಂಗ್ ರೂಂನಿಂದ ಓಡಿ ಬಂದು ದೀಪಕ್ ಚಹರ್ ಗೆ ದ್ರಾವಿಡ್ ಕಿವಿಮಾತು!

ಶ್ರೀಲಂಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ಕೈ ತಪ್ಪಿ ಹೋಗಿದ್ದ ಜಯವನ್ನು ಅಕ್ಷರಶಃ ಮರಳಿಸಿದ್ದು ಕೆಳ ಕ್ರಮಾಂಕದ ಬ್ಯಾಟ್ಸ್ ಮನ್ ದೀಪಕ್ ಚಹರ್.. ಆದರೆ ದೀಪಕ್ ಚಹರ್ ರ ಈ ಭರ್ಜರಿ ಬ್ಯಾಟಿಂಗ್ ಗೆ ಕಾರಣ ಮಾತ್ರ ಕೋಚ್ ರಾಹುಲ್ ದ್ರಾವಿಡ್..

published on : 21st July 2021

ಕೆಳ ಕ್ರಮಾಂಕದಲ್ಲಿ ಭರ್ಜರಿ ಬ್ಯಾಟಿಂಗ್: ಭಾರತದ ದೀಪಕ್ ಚಾಹರ್ ವಿಶ್ವದಾಖಲೆ

ಸೋಲಿನ ಸುಳಿಯಲ್ಲಿದ್ದ ಭಾರತ ತಂಡಕ್ಕೆ ಆಸರೆಯಾಗಿ ತಮ್ಮ ಭರ್ಜರಿ ಬ್ಯಾಟಿಂಗ್ ಮೂಲಕ ಗೆಲುವು ತಂದುಕೊಟ್ಟ ಭಾರತದ ದೀಪಕ್ ಚಹರ್ ತಮ್ಮ ಅಮೋಘ ಇನ್ನಿಂಗ್ಸ್ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.

published on : 21st July 2021

2ನೇ ಏಕದಿನ: ಲಂಕಾ ವಿರುದ್ಧ ಪಂದ್ಯ ಗೆದ್ದು ಎರಡು ವಿಶ್ವ ದಾಖಲೆ ನಿರ್ಮಿಸಿದ ಭಾರತ!

ಶ್ರೀಲಂಕಾ ವಿರುದ್ಧ 2ನೇ ಏಕದಿನ ಪಂದ್ಯವನ್ನು ಗೆದ್ದು ಭಾರತ ತಂಡ 2 ವಿಶೇಷ ಮತ್ತು ಅಪರೂಪದ ವಿಶ್ವ ದಾಖಲೆಗಳನ್ನು ನಿರ್ಮಿಸಿದೆ. 

published on : 21st July 2021
1 2 > 

ರಾಶಿ ಭವಿಷ್ಯ