ದೇಶಅಗ್ನಿಪಥ್ ಯೋಜನೆಗೆ ಯುವಕರ ಆಕ್ರೋಶ; ಅವರಿಗೆ ಪೂರ್ಣಾವಧಿ ಕೆಲಸ ಕೊಡಿ, ನಾಲ್ಕು ವರ್ಷ ಅಲ್ಲ: ಕೇಜ್ರಿವಾಲ್
ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆ ವಿರೋಧಿಸಿ ಹಲವು ರಾಜ್ಯಗಳಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆಸುತ್ತಿರುವ ಸೇನಾ ಉದ್ಯೋಗಾಕಾಂಕ್ಷಿಗಳ ಬೆಂಬಲಕ್ಕೆ ನಿಂತ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು...