Zeeshan Ansari
'ಈಗ ನಿಮ್ಮ ಸ್ಥಿತಿ ಮೊದಲಿಗಿಂತ ಉತ್ತಮವಾಗಿದೆಯೇ?': ರಿಷಬ್ ಪಂತ್ ಟ್ರೇಡ್ನಿಂದ LSGಗೆ ಲಾಭ, ನಿಮಗೆ ನಷ್ಟ ಎಂದ ಆಕಾಶ್ ಚೋಪ್ರಾ
ರಿಷಭ್ ಪಂತ್ ಮತ್ತು ಜೀಶನ್ ಅನ್ಸಾರಿ ಅವರೊಂದಿಗಿನ ಒಪ್ಪಂದಗಳು ಹಾಗೂ ಕುಲದೀಪ್ ಯಾದವ್ ಮತ್ತು ಟಿ ನಟರಾಜನ್ ಅವರ ನಿರ್ಗಮನವು, ಡಿಸಿ ತಂಡಕ್ಕೆ ಹೆಚ್ಚಿನ ಹಣ ಲಭ್ಯವಾಗುವಂತೆ ಮಾಡಿವೆ.

IPL 2026: ಇಶಾನ್ ಕಿಶನ್ಗೆ ಪವಿಲಿಯನ್ ದಾರಿ ತೋರಿಸಿದ ಸಹ ಆಟಗಾರ ಜೀಶನ್ ಅನ್ಸಾರಿ! ವಿಡಿಯೋ
ಸನ್ರೈಸರ್ಸ್ ಹೈದರಾಬಾದ್ ತಂಡವು ಐಪಿಎಲ್ 2026ರ ಆರಂಭದಲ್ಲಿ ಭಾರತದ ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್ ಅವರನ್ನು ಮಧ್ಯಂತರ ನಾಯಕನನ್ನಾಗಿ ನೇಮಿಸಿದೆ.

IPL 2025: 9 ವರ್ಷಗಳ ಕಾಯುವಿಕೆ ಅಂತ್ಯ; ಮಾಜಿ U19 ವಿಶ್ವಕಪ್ ಆಟಗಾರ ಜೀಶನ್ ಅನ್ಸಾರಿಗೆ ಕೊನೆಗೂ ಸಿಕ್ತು ದೊಡ್ಡ ಬ್ರೇಕ್!
ರಿಷಭ್ ಪಂತ್, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಸರ್ಫರಾಜ್ ಖಾನ್, ಆವೇಶ್ ಖಾನ್, ಖಲೀಲ್ ಅಹ್ಮದ್ ಹೆಚ್ಚು ಪ್ರಸಿದ್ಧಿ ಪಡೆದರೇ ಜೀಶನ್ ಅನ್ಸಾರಿ ಮರೆತೇ ಹೋಗಿದ್ದರು.

