ಆದಿತ್ಯಾ ವಿನೋದ್ ಸಂಗೀತ ಸಂಯೋಜಿಸಿ, ನಿರ್ದೇಶಿಸಿ, ನಿರ್ಮಿಸಿರುವ ಬೇಬಿ ಲವ್ ಯೂ ಕನ್ನಡ ಆಲ್ಬಂ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಆಲ್ಬಂನಲ್ಲಿ ಆದಿತ್ಯ ವಿನೋದ್ ಜೊತೆ ಸನಿಹಾ ಯಾದವ್ ಹೆಜ್ಜೆ ಹಾಕಿದ್ದಾರೆ.