ಜಯಪ್ರಕಾಶ್ ಸಿಎಸ್ ನಿರ್ದೇಶನದ "ಚೌಕಿ" ಚಿತ್ರದ ಟೀಸರ್ ಬಿಡುಗಡೆಯಾಗಿದೆ.ಅಮಿಶ್ ಕುಮಾರ್, ವಚನಾ ಶೆಟ್ಟಿ ಮತ್ತಿತರರು ನಟಿಸಿದ ಚಿತ್ರವನ್ನು ಶಕೀಲ್ ಅಹಮದ್ ನಿರ್ಮಿಸಿದ್ದಾರೆ.