ವಿದೇಶಇಸ್ರೇಲ್-ಲೆಬನಾನ್ ಸಂಘರ್ಷ; ಶಾಂತಿ ಒಪ್ಪಂದ ಮುರಿಯುವ ಭೀತಿ: ಸ್ವಿಟ್ಜರ್ಲೆಂಡ್ಗೆ ಜೆ.ಡಿ ವ್ಯಾನ್ಸ್ ದೌಡು, ಇರಾನ್ ಸಮಾಧಾನಪಡಿಸಲು ಕಸರತ್ತು..!
ಇರಾನ್ನ ಅಣು ಕಾರ್ಯಕ್ರಮದ ಕುರಿತು ಪ್ರಗತಿ ಸಾಧಿಸುವ ಹಾಗೂ ಲೆಬನಾನ್ನಲ್ಲಿ ಶಾಶ್ವತ ಕದನ ವಿರಾಮವನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಮಾತುಕತೆ ನಡೆಸಲಿದ್ದೇವೆ.