ದೇಶನಮಾಜ್ ಮಾಡೋದನ್ನ ತಡೆಯೋದು ಪಾಪ: ನಿಜವಾದ ಮುಸ್ಲಿಂ ಯಾರು? ನಿರ್ಧರಸೋದು ಅಲ್ಲಾಹು ಮಾತ್ರ: ಹೈಕೋರ್ಟ್
ಯಾರು ನಿಜವಾದ ಮುಸ್ಲಿಂ ಅಂತ ನಿರ್ಧರಿಸುವ ಅಧಿಕಾರ ಅಲ್ಲಾಹನಿಗೆ ಮಾತ್ರವೇ ಹೊರತು, ಸಾಮಾನ್ಯ ಮನುಷ್ಯರಿಗಿಲ್ಲ. ಒಬ್ಬ ಮುಸ್ಲಿಂ ವ್ಯಕ್ತಿಯನ್ನು ನಮಾಜ್ ಮಾಡದಂತೆ ತಡೆಯುವುದು ಸ್ವತಃ ಒಂದು ಪಾಪ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.