ಆಸ್ಟ್ರೇಲಿಯಾ

'ಅವರನ್ನು ನಾಯಕತ್ವದಿಂದ ಕೆಳಗಿಳಿಸಿದರೆ ನಾನು ತಂಡವನ್ನು ತೊರೆಯುವ ಬಗ್ಗೆ ಯೋಚಿಸುವೆ': RCB ವೇಗಿ ಜಾಶ್ ಹೇಜಲ್‌ವುಡ್
'ನಿರ್ಧಾರ ತೆಗೆದುಕೊಳ್ಳಲು ನನ್ನನ್ನು ನಾನು ಆ ಸ್ಥಾನದಲ್ಲಿ ಇರಿಸಬೇಕಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಆದರೆ ನೀವು ಅದರ ಬಗ್ಗೆ ಯೋಚಿಸಬೇಕು' ಎಂದು ಅವರು ಹೇಳಿದರು.

ಸನ್‌ರೈಸರ್ಸ್ ಹೈದರಾಬಾದ್‌ಗೆ ಕೈಕೊಟ್ಟ ಟ್ರಾವಿಸ್ ಹೆಡ್; IPL 2027ರಿಂದ ಆಸ್ಟ್ರೇಲಿಯಾ ಆಟಗಾರ ಔಟ್: ವರದಿ
2025ರ ಮೆಗಾ ಹರಾಜಿಗೆ ಮುಂಚಿತವಾಗಿ ಹೆಡ್ ಅವರನ್ನು ₹14 ಕೋಟಿಗೆ ಉಳಿಸಿಕೊಳ್ಳಲಾಯಿತು. ಎಸ್ಆರ್‌ಎಚ್ ಉಳಿಸಿಕೊಂಡ ಐವರು ಆಟಗಾರರಲ್ಲಿ ಟ್ರಾವಿಸ್ ಹೆಡ್ ಕೂಡ ಒಬ್ಬರು.

'ಮೈ ಬಣ್ಣದ ಕಾರಣದಿಂದಾಗಿ ಆಸ್ಟ್ರೇಲಿಯಾ ತಂಡದ ನಾಯಕತ್ವ ಸಿಗಲಿಲ್ಲ ಎಂದ ಉಸ್ಮಾನ್ ಖವಾಜಾ; ನಾಯಕ ಪ್ಯಾಟ್ ಕಮಿನ್ಸ್ ತಿರುಗೇಟು!
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಮ್ಮಿನ್ಸ್, ಖವಾಜ ಅವರ ಈ ಮಾತನ್ನು ನಾನು ಒಪ್ಪಲ್ಲ. 'ಅದು ನಿಜವೆಂದು ನನಗೆ ಅನಿಸುವುದಿಲ್ಲ' ಎಂದು ತಿಳಿಸಿದರು.

Sand paper gate: 'ಆತ ಹೇಳಿದ್ದು 100% ಸತ್ಯ'; 8 ವರ್ಷಗಳ ಬಳಿಕ ಮತ್ತೆ ವಿವಾದ ಕೆದಕಿದ David Warner!
ಎಂಟು ವರ್ಷಗಳ ಬಳಿಕ ಈ ವಿಚಾರ ಮತ್ತೆ ಚರ್ಚೆಯಾಗುತ್ತಿರುವುದನ್ನು ಪ್ರಶ್ನಿಸುವ ಬದಲು, ಖವಾಜಾ ಎತ್ತಿರುವ ವಿಷಯಗಳ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದ್ದಾರೆ.

ಎಲ್ಲ ಮಾದರಿಯ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆಸ್ಟ್ರೇಲಿಯಾ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್!
ಟಿ20 ವಿಶ್ವಕಪ್‌ಗೆ ಮೊದಲು ಮತ್ತು ನಂತರ ನಾವು ಬಹುಶಃ ಹಲವು ಬಾರಿ ಚರ್ಚೆ ನಡೆಸಿದ್ದೆವು. ಈ ವಿಷಯವು ಮುಕ್ತವಾಗಿತ್ತು. ಆ ಕಡೆಯಿಂದ (ಆಸ್ಟ್ರೇಲಿಯಾ ತಂಡದ ಆಡಳಿತ ಮಂಡಳಿ) ಯಾವುದೇ ಒತ್ತಡವಿರಲಿಲ್ಲ ಎಂದರು.

ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ BCCI ಆಸ್ತಿ ಎಷ್ಟು ಕೋಟಿ? ಆಸ್ಟ್ರೇಲಿಯಾ, ಪಾಕಿಸ್ತಾನ ಬೋರ್ಡ್ ಗಳ ಸಂಪತ್ತಿಗಿಂತ 11 ಪಟ್ಟು ಹೆಚ್ಚಳ!
'ಬಿಸಿನೆಸ್ ಸ್ಟ್ಯಾಂಡರ್ಡ್' ವರದಿ ಮಾಡಿರುವ ಅಂಕಿಅಂಶಗಳ ಪ್ರಕಾರ, ಬಿಸಿಸಿಐನ ಒಟ್ಟು ನಿವ್ವಳ ಆಸ್ತಿ ಮೌಲ್ಯ ಸುಮಾರು 2.2 ಬಿಲಿಯನ್ ಅಮೆರಿಕನ್ ಡಾಲರ್ ಆಗಿದೆ.

ರಸ್ತೆ ಮಧ್ಯೆ ನಮಾಜ್ ಮಾಡುತ್ತಿದ್ದ ಪಾಕ್ ಮೂಲದ ವಿದ್ಯಾರ್ಥಿನಿಗೆ ಕಾರು ಢಿಕ್ಕಿ, ಸಾವು; ಚಾಲಕನಿಗೆ ಜೈಲು ಶಿಕ್ಷೆ ವಿನಾಯಿತಿ!
ಈ ದುರ್ಘಟನೆಯಲ್ಲಿ 20 ವರ್ಷದ ಅಷ್ಟನ್ ಫ್ರೆಂಡ್ ಎಂಬಾತನ ಕಾರು ಡಿಕ್ಕಿ ಹೊಡೆದ ಪರಿಣಾಮ 20 ವರ್ಷದ ಪಾಕಿಸ್ತಾನ ಮೂಲದ ವಿದ್ಯಾರ್ಥಿನಿ ಸಾಮಿಯಾ ಮಲಿಕ್ ಮೃತಪಟ್ಟಿದ್ದರು.

ಆಸ್ಟ್ರೇಲಿಯಾದಲ್ಲಿ ವ್ಯಾಸಂಗ ಮಾಡಿದ್ದ ಫ್ಲೈದುಬೈ ಸಹ-ಪೈಲಟ್ ಹಮಾಮ್ ಅಲ್-ಹಮ್ಮಮಿ; ತನಿಖೆ ಆರಂಭ
ಟೈಮ್ಸ್ ಆಫ್ ಇಸ್ರೇಲ್ ವರದಿ ಎಬಿಸಿ ನ್ಯೂಸ್‌ಗೆ ನೀಡಿದ ಮೂಲಗಳನ್ನು ಉಲ್ಲೇಖಿಸಿ, ಆರೋಪಿ ಪೈಲಟ್ 2014 ರಲ್ಲಿ ವಿದ್ಯಾರ್ಥಿ ವೀಸಾವನ್ನು ಪಡೆದಿದ್ದ ಮತ್ತು 2015 ಮತ್ತು 2017 ರ ನಡುವೆ ಆಸ್ಟ್ರೇಲಿಯಾದಲ್ಲಿ ಅಧ್ಯಯನ ಮಾಡಿದರು, ಅವರು ದೇಶವನ್ನು ತೊರೆದರು.

ಚೀನಾ ನಿಗ್ರಹಕ್ಕೆ ತಂತ್ರ: ಆಸ್ಟ್ರೇಲಿಯಾ ಜೊತೆ ಯುರೇನಿಯಂ ಒಪ್ಪಂದಕ್ಕೆ ಮೋದಿ ಸಹಿ!
ಭಾರತ ಮತ್ತು ಆಸ್ಟ್ರೇಲಿಯಾ ಗುರುವಾರ ನಾಗರಿಕ ಪರಮಾಣು ಶಕ್ತಿ, ಕಡಲ ಭದ್ರತೆ ಮತ್ತು ನಿರ್ಣಾಯಕ ಖನಿಜ ವಲಯಗಳನ್ನು ಒಳಗೊಂಡ ಹಲವಾರು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದವು.

